ದ ರ್ಶನ್ ನನ್ನು ಎದುರುಹಾಕಿಕೊಂಡು ಮಾತನಾಡುವ ಈ ಅಜಿತ್ ಯಾ ರು ಗೊ ತ್ತಾ;

 | 
Hh

ನಟ ದರ್ಶನ್ ವಿರುದ್ಧ ಕ್ಷಣಕ್ಕೊಂದು ಆರೋಪ ಕೇಳಿಬರುತ್ತಿದ್ದು, ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಪ್ರತಿಭಟನೆ ಆರಂಭ ಆಗಿದೆ. ಇದೇ ಸಮಯದಲ್ಲಿ ಮತ್ತೊಂದು ಸ್ಫೋಟಕ ಆರೋಪ ಕೇಳಿಬಂದಿದ್ದು, ಇಡೀ ಕರ್ನಾಟಕ ಈ ಸುದ್ದಿ ಕೇಳಿ ಬೆಚ್ಚಿಬಿದ್ದಿದೆ. 

ನಟ ದರ್ಶನ್ ವಿರುದ್ಧ ಗುಡುಗಿರುವ ಸುವರ್ಣ ಚಾನಲ್ನ ಅಜಿತ್ ಹನುಮಕ್ಕನವರ್ ನನಗೆ ಯಾರ ಭಯವಿಲ್ಲ. ಯಾರಿಗಾದರೂ ಹೆದರಿ ನಾನು ಕುಳಿತು ಕೊಳ್ಳಲು ಪತ್ರಿಕೋದ್ಯಮಿ ಆಗಬೇಕೆಂದೇನಿಲ್ಲ ಎಂದೆಲ್ಲ ಹೇಳಿ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಅವರಿಗೂ ಮಧ್ಯಮದವರಿಗೂ ಮುಂಚಿನಿಂದಲೂ ಅಷ್ಟಕಷ್ಟೆ ಆದರೂ ಈ ಭಾರಿ ರೇಣುಕ ಸ್ವಾಮಿ ಪ್ರಕರಣದಲ್ಲೂ ದರ್ಶನ. ಮತ್ತೊಮ್ಮೆ ಅಹಂಕಾರ ಮೆರೆದಿದ್ದಾರೆ.

ಅಜಿತ್ ಹನುಮಕ್ಕನವರ್ ಅವರು ಜನಪ್ರಿಯ ಕನ್ನಡ ಸುದ್ದಿ ವಾಹಿನಿ ಸುವರ್ಣ ನ್ಯೂಸ್‌ನಲ್ಲಿ ಪತ್ರಕರ್ತರಾಗಿದ್ದಾರೆ. ಕೋವಿಡ್ ಲಾಕ್‌ಡೌನ್ ನ್ಯೂಸ್ ರಿಪೋರ್ಟಿಂಗ್ ಸಮಯದಲ್ಲಿ ಅವರು ಹೆಚ್ಚಾಗಿ ಎಲ್ಲರ ಗಮನ ಸೆಳೆದ ಪತ್ರಕರ್ತರಲ್ಲಿ ಒಬ್ಬರಾಗಿದ್ದಾರೆ. ಇವರ ನೇರ ನಡೆ ನುಡಿ ಗೆ ಮಾರು ಹೋಗದವರೆ ಇಲ್ಲ.

ಅಜಿತ್ ಹನುಮಕ್ಕನವರ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ದಕ್ಷಿಣ ಭಾರತದಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪತ್ರಿಕೋದ್ಯಮದಲ್ಲಿ ಪದವಿಯನ್ನು ಹೊಂದಿಲ್ಲದಿದ್ದರೂ ಸಹ, ಚರ್ಚೆಗಳನ್ನು ನಿಯಂತ್ರಿಸುವ ಅವರ ಸಾಮರ್ಥ್ಯ, ಬಲವಾದ ಭಾಷಣವು ಸುದ್ದಿ ವಾಹಿನಿಗಳಲ್ಲಿ ಸುದ್ದಿ ನಿರೂಪಕರಾಗಿ ಅವರ ವಿಜಯಕ್ಕೆ ಕಾರಣವಾಯಿತು. 

ಅವರು ಕರ್ನಾಟಕದ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಿಂದ ಟಿವಿ ಪತ್ರಿಕೋದ್ಯಮದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದಿಟ್ಟ ಪತ್ರಕರ್ತ ಇವರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.