'ಇವ್ನು ಗಂಡ ಅಲ್ಲ ಬಂಡ'‌ ವೇದಿಕೆಯಲ್ಲೇ ತುಕಾಲಿ ಮೇಲೆ ರೊ.ಚ್ಚಿಗೆದ್ದ ಪತ್ನಿ

 | 
Js

ತುಕಾಲಿ ಸಂತೋಷ್ ಅವರು ಮನೆರಂಜನೆ ನೀಡಲು ಗಿಚ್ಚಿ ಗಿಲಿಗಿಲಿ ಶೋಗೆ ಬಂದಿದ್ದಾರೆ. ಇದನ್ನು ಇಮ್ಮಡಿಗೊಳಿಸಲು ಅವರ ಹೆಂಡತಿ ಕೂಡಾ ಬಂದಿದ್ದಾರೆ. ಒಳ್ಳೆ ಮನರಂಜನೆಯನ್ನು ನೀಡುವ ಜೋಡಿ ಇವರದ್ದಾಗಿದೆ. ಒಂದೇ ದಿನಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಇವರನ್ನು ಮೆಚ್ಚಿಕೊಂಡಿದ್ದರು. ಇವರಿಬ್ಬರ ಕಾಂಬಿನೇಶನ್ ನಮಗೆ ಬೇಕೇ ಬೇಕು ಎನ್ನುತ್ತಿದ್ದಾರೆ ಪ್ರೇಕ್ಷಕರು. ಕಲರ್ಸ್​ ಕನ್ನಡದಲ್ಲಿ ಬರುವ ಗಿಚ್ಚಿ ಗಿಲಿಗಿಲಿ ಶೋದಲ್ಲಿ ಇವರೂ ಬಂದಿದ್ದಾರೆ.

ಮಾನಸ ಅವರು ಮಾತನಾಡುತ್ತಾ ನಾನು ನನ್ನ ಗಂಡನಿಗೆ ಫಸ್ಟ್‌ ನೈಟ್‌ ದಿನವೇ ಗಂಡನಿಗೆ ಹೊಡೆದಿದ್ದೇನೆ ಎಂದು ಹೇಳುತ್ತಾರೆ. ಇದಕ್ಕೆ ಇಡೀ ಫಿನಾಲೆ ವೇದಿಕೆಯೇ ನಗೆಗಡಲಲ್ಲಿ ತೇಲಿದೆ. ಇನ್ನಷ್ಟು ಮಾತನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಾಗ ನಾನು ಅವರಿಗೆ ಚಿಕ್ಕದಾಗಿ ಹೊಡೆಯುತ್ತೇನೆ. ಮದುವೆ ದಿನವೂ ಅವರಿಗೆ ಹೊಡೆದಿದ್ದೆ, ಮದುವೆಗೆ ಬರುವಾಗ ಅವರ ಪಂಚೆ ಕೆಳಗೆ ಬಿದ್ದಿತ್ತು. ಅದನ್ನು ನೋಡಿ ನಮ್ಮ ಮನೆಯವರು ನಗಾಡಿದ್ದಕ್ಕೆ ಕೋಪ ಬಂದು ತುಕಾಲಿ ಅವರಿಗೆ ಹೊಡೆದಿದ್ದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಇದೆಲ್ಲವೂ ಗಂಡ ಹೆಂಡತಿ ನಡುವೆ ಪ್ರೀತಿಯಿಂದಲೇ ನಡೆಯುವ ಚಟುವಟಿಕೆ ಎಂಬಂತೆ ಹೇಳಿಕೊಂಡಿದ್ದಾರೆ. ಹಾಗಂತ ಅವರ ನಡುವೆ ಪ್ರೀತಿ ಇಲ್ಲವೆಂದೇನಿಲ್ಲ. ಇನ್ನು ಈ ಶೋ ಗೆ ಬರುತ್ತಲೇ  ತುಕಾಲಿ ಸಂತೋಷ್​ ಅವರಿಗೆ ಹೊಡೆಯುವ ರೀತಿ ಮಾಡುತ್ತಾ ಬಂದಿದ್ದಾರೆ. ಇದರಿಂದ ಅಲ್ಲಿರುವ ಎಲ್ಲರೂ ನಕ್ಕಿದ್ದಾರೆ. ಜಡ್ಜಸ್​ ಕೂಡಾ ತುಂಬಾ ಖುಷಿ ಪಟ್ಟಿದ್ದಾರೆ. ಅವರ ಹೆಂಡತಿ ಮಾನಸಾ ವೇದಿಕೆಗೆ ಬರುತ್ತಾ ಇದ್ದಂತೆ ತುಕಾಲಿ ಸಂತೋಷ್ ಅವರ ಮುಖ ಹೇಗಾಗಿತ್ತು ಎಂದರೆ ಇಂಗು ತಿಂದ ಮಂಗನಂತೆ ಆಗಿತ್ತು.

ತುಕಾಲಿ ಅವರ ಮುದ್ದಿನ ಹೆಂಡತಿ ಮಾನಸಾ ಆನ್​ ಸ್ಟೇಜ್ ಎಂದಾಗ ಅವರ ಮುಖ ನೋಡಿ ಎಲ್ಲರೂ ನಕ್ಕಿದ್ದಾರೆ. ಸಾಧುಕೋಕಿಲ್ ಅವರು ತುಕಾಲಿ ಪರವಾಗಿ ಮಾತನಾಡಿದ್ದಾರೆ. ನೀವಾದ್ರೂ ನನ್ ಪರವಾಗಿ ಇದ್ದೀರಲ್ಲಾ ಅಂತ ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ. ನಂತರ ಅದಕ್ಕೂ ಮಾನಸಾ ನಾಳೆಯಿಂದ  ಬೀನ್ ಬ್ಯಾಗ್ ಹಾಕಿಕೊಂಡು ನಾಳೆಯಿಂದ ನಿಮ್ಮ ಬಗ್ಗೆ ಮಾತಾಡಬಹುದು ಎಂದು ಟಾಂಟ್​ ನೀಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.