2025 ಹಾಗೂ 2026ರಲ್ಲಿ ಮದುವೆ ಆಗುವವರಿಗೆ ಮೊದಲ ರಾತ್ರಿ ಸಿಗಲಿದೆ ಕಹಿಸುದ್ದಿ
Apr 15, 2025, 22:07 IST
|

ಹಿಂದೂ ಧರ್ಮದಲ್ಲಿ ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಂಗಳಕರ ಸಮಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಪರಿಗಣಿಸಲಾಗಿದೆ. ಈ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ತಕ್ಷಣ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ವರ್ಷ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಬಳಿಕ 2025ರಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.2025 ರಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯಾವುದೇ ಶುಭ ಮಹೂರ್ತವಿಲ್ಲ. ಆದ್ದರಿಂದ ಈ ನಾಲ್ಕು ತಿಂಗಳಲ್ಲಿ ಮದುವೆಯ ಸಂಭ್ರಮ ಇರುವುದಿಲ್ಲ. ಏಕೆಂದರೆ ಜುಲೈ 6 ರಂದು ಶ್ರೀ ಹರಿವಿಷ್ಣು ಯೋಗ ನಿದ್ರಿಸಲಿದ್ದಾನೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚಾತುರ್ಮಾಸದಲ್ಲಿ ಭಗವಾನ್ ಶಿವನ ಕುಟುಂಬವನ್ನು ಹೊರತುಪಡಿಸಿ, ವಿಷ್ಣು ಸೇರಿದಂತೆ ಎಲ್ಲ ದೇವರುಗಳು ಮತ್ತು ದೇವತೆಗಳು ಯೋಗ-ನಿದ್ರೆಗೆ ಹೋಗುತ್ತಾರೆ.
ಅದರ ಹೊರತಾಗಿ ಮೇ 2025 ರಲ್ಲಿ ಮದುವೆಗೆ ಶುಭ ಸಮಯಗಳು: 1, 5, 6, 8, 10, 14, 15, 16, 17, 18, 22, 23, 24, 27 ಮತ್ತು 28 ಜೂನ್ 2025 ರಲ್ಲಿ ಮದುವೆಗೆ ಶುಭ ಸಮಯ: 2, 4, 5, 7 ಮತ್ತು 8 ನವೆಂಬರ್ 2025 ರಲ್ಲಿ ಮದುವೆಗೆ ಶುಭ ಸಮಯಗಳು: 2, 3, 6, 8, 12, 13, 16, 17, 18, 21, 22, 23, 25 ಮತ್ತು 30ಡಿಸೆಂಬರ್ 2025 ರಲ್ಲಿ ಮದುವೆಗೆ ಶುಭ ಸಮಯ: 4, 5 ಮತ್ತು 6 ಮದುವೆ ಮಾಡಬಹುದಾಗಿದೆ.
ಅದರ ಹೊರತಾಗಿ ಆಗಸ್ಟ್‌ನಲ್ಲಿ ವಿವಾಹಕ್ಕೆ ಶುಭ ದಿನಗಳಲ್ಲ.ಸೆಪ್ಟೆಂಬರ್‌ನಲ್ಲಿಯೂ ವಿವಾಹಕ್ಕೆ ಶುಭ ದಿನಗಳಿಲ್ಲ ಅಕ್ಟೋಬರ್‌ನಲ್ಲಿಯೂ ವಿವಾಹಕ್ಕೆ ಶುಭ ದಿನಾಂಕಗಳಿಲ್ಲ.ಶ್ರೀ ವಿಷ್ಣುವು ಅಕ್ಟೋಬರ್ 31 ರವರೆಗೆ ಯೋಗ ನಿದ್ರೆ ಇರುತ್ತಾನೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ ನಿಷೇಧವಿರುತ್ತದೆ. ಹಾಗಾಗಿ ಮದುವೆ ಶುಭಕಾರ್ಯಗಳಿಗೆ ಈಗಲೇ ಪ್ಲಾನ್ ಮಾಡೋದು ಉತ್ತಮ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.