ಸೂಪರ್ ಸ್ಟಾರ್ ಸಿಂಗರ್ ಹಾಗೆ ಹಾಡು ಹಾಡಿದ ತಿಮರೋಡಿ, ಸೌಜನ್ಯ ಕೊ.ಲೆಗಾರರಿಗೆ ಮೈ ನಡುಕ

 | 
Bff

ಕಳೆದ 11 ವರ್ಷಗಳಿಂದಲೂ ಸೌಜನ್ಯ ಪ್ರಕರಣಕ್ಕೆ ಹೋರಾಟಗಾರರಾಗಿ ಪ್ರೋತ್ಸಾಹ ಮತ್ತು ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಹಠ ಹಿಡಿದು ನಿಂತವರಲ್ಲಿ  ಮೊದಲಿಗರು ಮಹೇಶ್ ಶೆಟ್ಟಿ ತಿಮರೋಡಿ ಅವರು. ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ಸೌಜನ್ಯರ ಅತ್ಯಾಚಾರದ ವಿಷಯದ ಬಗ್ಗೆ ಈಗಾಗಲೇ ತುಂಬಾ ಚರ್ಚೆ ನಡೆಯುತ್ತಿದೆ. 

ಈ ಕೃತ್ಯ ಎಸಗುವವರಿಗೆ ಕಠಿಣ ಕ್ರಮ ಕೊಡಿಸಬೇಕೆನ್ನುವುದು ಎಲ್ಲರ ಇಚ್ಛೆಯಾಗಿದೆ ಈ ಕೃತ್ಯ ಮಾಡಿ ಒಂದು ಜೀವ ತೆಗೆಯುವಂತವರಿಗೆ ಶಿಕ್ಷೆ ಆಗದೆ ಇದ್ದರೆ ಇಂತಹ ಘಟನೆಗಳು ಹೆಚ್ಚಾಗುತ್ತದೆ. ಇಂತಹ ಕೃತ್ಯಗಳು ಹೆಚ್ಚಾದರೆ ನಿಮ್ಮ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೂ ಕೂಡ ರಕ್ಷಣೆ ಇರುವುದಿಲ್ಲ.

ಹೆಣ್ಣು ಮಕ್ಕಳು 12 ಗಂಟೆಯ ರಾತ್ರಿಯಲ್ಲೂ ಕೂಡ ಸುರಕ್ಷಿತವಾಗಿ ಓಡಾಡುವಂತಾದರೆ ಅದು ನಿಜವಾದ ಸ್ವಾತಂತ್ರ್ಯವಾಗಿರುತ್ತದೆ. ಸೌಜನ್ಯಳ ಮೇಲಿನ ಈ ಕೃತ್ಯದ ವಿಷಯವಾಗಿ ಕಠಿಣ ಶಿಕ್ಷೆ ವಿಧಿಸಬೇಕೆಂದು ತುಂಬಾ ಜನ ಹೋರಾಟ ಮಾಡುತ್ತಿದ್ದಾರೆ ಅಂತವರಿಗೆ ನಾವು ಬೆಂಬಲಿಸಬೇಕು. ಸೌಜನ್ಯಳ ಪ್ರಕರಣ ಕೋರ್ಟಿನಲ್ಲಿ ನಡೆಯುತ್ತಿದೆ. 

ಸೌಜನ್ಯಾ ತೀರ್ಪು ಬಂದು ಸಂತೋಷ್ ರಾವ್ ನಿರಪರಾಧಿ ಎಂಬುದು ಸಾಬೀತು ಆಗ್ತಿದ್ದು ಮತ್ತೆ ಹೋರಾಟ ಜಾಸ್ತಿಯಾಗಿದೆ. ಹುಲಿ ಉಗುರು ಗೆ ಕೊಡುವ ಮರ್ಯಾದೆ ಇಲ್ಲಿ ಹೆಣ್ಣಿಗೆ ಇಲ್ಲ. ಎನ್ನ ಹೃದಯ ಸ್ಪೂರ್ತಿ ಎನ್ನ ಜನತೆ ಎನ್ನ ಶಕ್ತಿ ಎಂಬುದಾಗಿ ಹಾಡು ಹೇಳಿ ವೈರಿಗಳಿಗೆ ಟಾಂಗ್ ನೀಡಿದ್ದಾರೆ .ಈ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಹೇಶ್ ಶೆಟ್ಟಿ ಅವರು ಹೋರಾಡುತ್ತಿದ್ದಾರೆ.

ಮತ್ತು ನಾಲಿಗೆಗೆ ಫಿಲ್ಟರ್ ಹಾಕದೆ ನೇರಾ ನೇರ ಮಾತನಾಡುವ ಇವರ ವ್ಯಕ್ತಿತ್ವಕ್ಕೆ ಎಂತಹವರಾದರು ತಲೆ ಬಾಗಲೇ ಬೇಕು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.