ಅಪಾರ್ಟ್ಮೆಂಟ್ ನಲ್ಲಿ ವಿಜಯ್ ಜೊತೆ ಮಜಾ ಮಾಡುತ್ತಿರುವ ತ್ರಿಷಾ, ಸತ್ಯ ‌ಬಯಲಿಗೆ ತಂದ ತಳಪತಿ ಪತ್ನಿ

 | 
Js
ತಮಿಳು ಚಿತ್ರರಂಗದ ಹೆಸರಾಂತ ಕಲಾವಿದ ತಳಪತಿ ವಿಜಯ್ ಅವರು ಇದೀಗ ಹೊಸ ವಿಚಾರಕ್ಕೆ ಬಾರಿ ಸದ್ದು ಮಾಡುತ್ತಿದ್ದಾರೆ. ಹೌದು, ತಮಿಳುನಾಡಿನ ಸೂಪರ್ ಸ್ಟಾರ್ ಜೊತೆ ತ್ರಿಷಾ ಅವರು ಒಡನಾಟ ಇಟ್ಟುಕೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ‌.
ಈ ಮೊದಲೇ ಈ ಇಬ್ಬರ ಲವ್ ಸ್ಟೋರಿ ಎಲ್ಲರಿಗೂ ತಿಳಿದ ವಿಚರವೇ, ಆದರೆ ವಿಜಯ್ ಹಾಗೂ ತ್ರಿಷಾ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕೀರ್ತಿ ಸುರೇಶ್ ಮದುವೆಯಲ್ಲಿ ಈ ಇಬ್ಬರು ಜೊತೆಯಾಗಿ ವಿಮಾನ ಹತ್ತಿ ನಂತರ ಜೊತೆಯಾಗಿ ಮದುವೆಗೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ‌.
ಇನ್ನು ವಿಜಯ್ ಅವರ ಧರ್ಮಪತ್ನಿಗೆ ‌ಈ‌ ಮೊದಲೇ ಅನುಮಾನ ಬಂದಿತ್ತು. ಆದರೆ, ಸೂಪರ್ ಸ್ಟಾರ್ ನಟನ ವರ್ಚಸ್ಸು ಹಾಳಾಗುವುದು ಈಕೆಗೆ ಇಷ್ಟವಿರಲಿಲ್ಲ. ಇದೀಗ ಇಬ್ಬರ ಅತಿರೇಕದ ವರ್ತನೆ ವಿಜಯ್ ಪತ್ನಿಗೆ ಆತಂಕ ತಂದಿದೆ‌.
ಇನ್ನು ತಮಿಳುನಾಡಿನಲ್ಲಿ ‌ಹೊಸ ಪಕ್ಷ ತರುವಲ್ಲಿ ವಿಜಯ್ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಈ ಸಂಧರ್ಭದಲ್ಲಿ ತ್ರಿಷಾ ಅವರ ಜೊತೆ ವಿಜಯ್ ಅವರು ಇಂತಹ ಕೆಲಸ ಮಾಡಿದ್ದಾರೆ ಅಂದರೆ ತೀರಾ ಬೇಸರದ ವಿಚಾರ ಎನ್ನುತ್ತಾರೆ ವಿಜಯ್ ‌ಅಭಿಮಾನಿಗಳು.