ಕಾರು ಅ.ಪಘಾತದಿಂದ ಮನೆ ಮಠ ಕಳೆದುಕೊಂಡ ತುಕಾಲಿ; ಬೀದಿಗೆ ಬಿದ್ದ ಸಂತು ಕಣ್ಣೀರು

 | 
Uii

ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿದ್ದರು. ಕಿಯಾ ಕಾರು ಖರೀದಿ ಮಾಡಿ ಸಂಭ್ರಮಿಸಿದ್ದರು. ಆದರೆ, ಈ ಕಾರು ಈಗ ಅಪಘಾತಕ್ಕೆ ಒಳಗಾಗಿದೆ. ಕಾರಿಗೆ ಹಾನಿ ಆಗಿದೆ. ಅದೇ ರೀತಿ ಆಟೋ ನಜ್ಜುಗುಜ್ಜಾಗಿದೆ. ಕುಡಿದು  ಓಡಿಸುತ್ತಿದ್ದ ಆಟೊ ಚಾಲಕ ಜಗದೀಶ್ ಮೃತ ಪಟ್ಟಿದ್ದಾನೆ. ಇನ್ನು ಅಪಘಾತದ ಬಗ್ಗೆ ತುಕಾಲಿ ಸಂತೋಷ್ ಮಾತನಾಡಿದ್ದಾರೆ.

ನಾನು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ನನ್ನ ಊರು ಹೊಳೆನರಸೀಪುರ ಕಡೆ ಹೋಗುತ್ತಿದ್ದೆ. ಈ ವೇಳೆ ಅಪಘಾತ ಸಂಭವಿಸಿದೆ ಎಂದಿದ್ದಾರೆ ಅವರು. ಆಟೋ ಚಾಲಕನನ್ನು ಜಗದೀಶ್​ ಬಹಳ  ಕುಡಿದಿದ್ದ ಹಾಗಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾವೇ ಅವನನ್ನು ಅಸ್ಪತ್ರೆಗೆ ಸೇರಿಸಿದ್ದೇವೆ.ಇನ್ನು ಅಪಘಾತದಲ್ಲಿ ಯಾರದ್ದು ತಪ್ಪು ಎನ್ನುವ ವಿಚಾರ ಇನ್ನಷ್ಟೇ ಗೊತ್ತಾಗಬೇಕಿದೆ ಎಂದಿದ್ದಾರೆ. 

ಇನ್ನು ಈ ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇತ್ತೀಚೆಗೆ ತುಕಾಲಿ ಸಂತೋಷ್ ಕಾರು ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದರು. ಅಷ್ಟರಲ್ಲೇ ಈ ಅಪಘಾತ ಸಂಭವಿಸಿದ್ದು ಬೇಸರದ ಸಂಗತಿಯಾಗಿದೆ.ವೈದ್ಯರ ನಿರ್ಲಕ್ಷ ಕೂಡ ಇದಕ್ಕೆ ಕಾರಣ ಎನಿಸುತ್ತಿದೆ ಎಂದಿದ್ದಾರೆ.ಬಿಗ್​ ಬಾಸ್​ ಮನೆಯೊಳಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ಸಂತೋಷ್​​ ಅವರದ್ದು. 

ಇತರರಂತೆ ಇವರೂ ಕೂಡ ತಮ್ಮದೇ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಬಿಗ್​​ ಬಾಸ್​ನಲ್ಲಿ ಹೆಚ್ಚು ಮನರಂಜಿಸಿದವರ ಪೈಕಿ ತುಕಾಲಿ ಸಂತೋಷ್ ಕೂಡ ಓರ್ವರು. ಆದ್ರೀಗ ಅವರ ಕಾರು ಅಪಘಾತಕ್ಕೊಳಗಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.