200 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ತುಕಾಲಿ; ಎಲ್ಲಿಂದ ಬಂತು ಇಷ್ಟು ಆಸ್ತಿ

 | 
Hu

ಬಿಗ್ ಬಾಸ್ ಮನೆಯಲ್ಲಿ 112 ದಿನಗಳ ಕಾಲ ಇದ್ದ ತುಕಾಲಿ ಸಂತೋಷ್ ಅವರು ಟಾಪ್​ ಆರರಲ್ಲಿ ಸ್ಥಾನ ಪಡೆದಿದ್ದರು. ಫಿನಾಲೆಯಿಂದ ಅವರು ಮೊದಲು ಔಟ್ ಆದರು. ಬಿಗ್ ಬಾಸ್​ನಿಂದ ಹೊರ ಬಂದಿರುವುದು ಅವರಿಗೆ ಯಾವುದೇ ಬೇಸರ ಇಲ್ಲ. ಅವರು ಖುಷಿ ಖುಷಿಯಿಂದಲೇ ವೇದಿಕೆ ಏರಿದ್ದಾರೆ. ಅವರನ್ನು ಕಿಚ್ಚ ಸುದೀಪ್ ಅವರು ತುಂಬಾನೇ ಖುಷಿಯಿಂದ ಸ್ವಾಗತಿಸಿದ್ದರು .

ತುಕಾಲಿ ಸಂತೋಷ್ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ.ಹಾಸನದ ಬಳಿಯ ಹೊಳೆನರಸೀಪುರದವರು ತುಕಾಲಿ ಸಂತೋಷ್. ಊರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಇದ್ದರು. ಅವರ ತಂದೆ ನಿಂಬೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ತುಕಾಲಿ ಸಂತೋಷ್ ಡಿಪ್ಲೋಮ ಮೊದಲ ಸೆಮಿಸ್ಟರ್ ಓದುವಾಗ ಅವರ ತಂದೆ ತೀರಿಕೊಂಡರು.

ಹಾಸನದ ಬಳಿಯ ಹೊಳೆನರಸೀಪುರದವರು ತುಕಾಲಿ ಸಂತೋಷ್. ಊರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಇದ್ದರು. ಅವರ ತಂದೆ ನಿಂಬೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ತುಕಾಲಿ ಸಂತೋಷ್ ಡಿಪ್ಲೋಮ ಮೊದಲ ಸೆಮಿಸ್ಟರ್ ಓದುವಾಗ ಅವರ ತಂದೆ ತೀರಿಕೊಂಡರು. ಹೀಗಾಗಿ ಅವರ ತಾಯಿ ನಿಂಬೆ ಹಣ್ಣಿನ ವ್ಯಾಪಾರ ಆರಂಭಿಸಿದರು. 

ಅವರಿಗೆ ಮಲಗಲು ಜಾಗ ಇರಲಿಲ್ಲ. ಫುಟ್​ಪಾತ್​ನಲ್ಲಿ ನಿದ್ರಿಸಿ ಜೀವನ ಮುನ್ನಡೆಸುತ್ತಿದ್ದರು. ಸರ್ವರ್ ಸೋಮಣ್ಣ ಸಿನಿಮಾ ನೋಡಿದ ತುಕಾಲಿ ಸಂತೋಷ್ ತಾಯಿ, ತಮ್ಮ ಮಗನೂ ಹಾಸ್ಯ ನಟ ಆಗಬೇಕು ಎಂದು ಕನಸು ಕಂಡಿದ್ದರು. ಈ ಆಸೆ ಈಡೇರಿದೆ. ಅನೇಕ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.