ನಮ್ರತಾ ಮುಂದೆ ಸ್ನೇಹಿತ್ ಗೆ ಪ್ರಶ್ನೆ ಕೇಳಿದ ಟಿ‌ವಿ ಆಂಕರ್: ಸಿ.ಡಿದೆದ್ದ ನಮ್ಮು

 | 
He

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ರು. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ. ನಮ್ರತಾಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ.

ಬಿಗ್ ಬಾಸ್ ಮನೆಯಲ್ಲಿ 100 ದಿನಗಳನ್ನು ಕಂಪ್ಲೀಟ್ ಮಾಡಿದ ನಮ್ರತಾ ಬಳಿಕ ನಾಮಿನೇಟ್​ ಆದ್ರು. ಬಿಗ್​ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಅಭಿಮಾನಿಗಳನ್ನು ರಂಜಿಸಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಮ್ರತಾ ಆಗಾಗ ಫೋಟೋಗಳನ್ನು ಹಂಚಿಕೊಳ್ತಾರೆ.

ಇನ್ನು ಕಾರ್ಯಕ್ರಮ ಒಂದರಲ್ಲಿ ಇವರ ಬಗ್ಗೆ ನಟ ಪ್ರಥಮ್ ಸ್ನೆಹಿತ್ ಗೆ ಕೇಳಿದ್ದಾರೆ. ಆಗ ಸ್ನೇಹಿತ್ ಏನೊಂದು ಮಾತನಾಡದೆ ಬೇರೆ ವಿಷಯಗಳ ಕುರಿತು ಮಾತಾಡೋಣ ಎಂದು ಡೈರೆಕ್ಟ್ ಆಗಿ ಹೇಳಿದ್ಧಾರೆ. ಇನ್ನು ನಕ್ಕು ಪ್ರಥಮ್ ವಿಷಯ ಬದಲಿಸಿದ್ದಾರೆ.

ಕಾರ್ತಿಕ್ ವರನ ಉಡುಗೆಯಲ್ಲಿ ಫೋಸ್ ಕೊಡ್ತಿದ್ರೆ, ನಮ್ರತಾ ಮುದ್ದಾದ ವಧುವಿನಂತೆ ಕಣ್ಮನ ಸೆಳೆಯುತ್ತಿದ್ದಾರೆ. ಆದರೆ ಇವರಿಬ್ಬರು ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಇದೊಂದು ಜಾಹೀರಾತಿನ ಶೂಟಿಂಗ್ ಅಷ್ಟೇ ಎಂದು ನಮ್ರತಾ ಹೇಳಿದ್ಧಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.