ಎಲಿಮಿನೇಟ್ ಆದ ಎರಡು ದಿನಗಳ ಬಳಿಕ ಲೈವ್ ಬಂದ ರಕ್ಷಿತಾ ಶೆಟ್ಟಿ, ನಾನು ಇನ್ನುಮುಂದೆ ‌ಬಿಗ್ ಬಾಸ್ ಹೋಗಲ್ಲ

 | 
Rakshitha

ಮೊನ್ನೆಯಷ್ಟೆ ರಕ್ಷಿತಾ ಶೆಟ್ಟಿ ಅವರನ್ನು ಬಿಗ್ ಬಾಸ್ ಮನೆಯಿಂದ ಏಕಾಏಕಿ ಎಲಿಮಿನೇಟ್ ಮಾಡಿ ಹೊರಹಾಕಿದ ಬಿಗ್ ಬಾಸ್ ಮೇಲೆ ಸಾಕಷ್ಟು ಜನ ಕಿಡಿಕಾರಿದ್ದರು. ಆದರೆ ಇದೀಗ ರಕ್ಷಿತಾ ಅವರನ್ನು ಯಾಕೆ ಹೊರಹಾಕಲಾಯಿತು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಇನ್ನು ಕೆಲವರ ಪ್ರಕಾರ ರಕ್ಷಿತಾ ಅವರು ಸೀಕ್ರೆಟ್ ರೂಮ್ ಅಲ್ಲಿ ಇದ್ದಾರೆ ವಿಚಾರ ವಿನಿಮಯ ಮಾಡುತ್ತಿದ್ದಾರೆ. ಆದರೆ ರಕ್ಷಿತಾ ಎಲ್ಲಿದ್ದಾಳೆ ಎಂಬ ಮಾಹಿತಿ ಯಾರಿಗೂ ಸಿಗಲಿಲ್ಲ. ಇನ್ನು‌​​​​​​ ತೆಲುಗು ಬಿಗ್ ಬಾಸ್ ನಲ್ಲಿ ಇದೇ ತರ ಒಂದೇ ದಿನದಲ್ಲಿ ಎಲಿಮಿನೇಟ್ ಆದ ಸ್ಪರ್ಧಿ

ಕೆಲ‌ ದಿನಗಳಲ್ಲಿ ಮರು ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅದರಂತೆಯೇ ಕನ್ನಡದಲ್ಲೂ ನಡೆಯ ಬಹುದು ಎನ್ನುತ್ತಾರೆ ವೀಕ್ಷಕರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಟಾಸ್ಕ್ ಆರಂಭವಾಗಿದೆ.

ಈ ಟಾಸ್ಕ್ ಗಳಲ್ಲಿ ಜಂಟಿ ಸ್ಪರ್ಧಿಗಳಿಗೆ ಈ ಆಟ ನೀಡಲಾಗಿದ್ದು. ಒಂಟಿ ಸ್ಪರ್ಧಿಗಳು ಜಂಟಿಗಳನ್ನು ನೋಡಲು ಅವಕಾಶ ನೀಡಲಾಗಿದೆ. ಇನ್ನು ಅಶ್ವಿನಿ ಗೌಡ ಹಾಗೂ ‌ಗಿಲ್ಲಿ ನಡುವೆ ಜಗಳಗಾಗಿದ್ದು. ಇವರಿಬ್ಬರ ಕಿತ್ತಾಟ ದೊಡ್ಡ ಸದ್ದು ಮಾಡಿತ್ತು.suhana