ಕಂಠಪೂರ್ತಿ ಎಣ್ಣೆ ಕುಡಿದು ಬೀದಿಯಲ್ಲಿ ಮಲಗಿದ ಯು.ವತಿ, ಯುವಕರನ್ನೇ ಮೀರಿಸಿದ ಹೆಣ್ಣುಗಲಿ

 | 
ಕಾ

ಎಣ್ಣೆಗೂ ಹೆಣ್ಣಿಗೂ ಬಿಡಲಾರದ ನಂಟು. ಎಣ್ಣೆ ಕುಡಿದು ಕಿರಿಕ್ ಮಾಡಿದ ಮದನಾರಿಯ ಕುರಿತು ತಿಳಿದ್ರೆ ನಿಜಕ್ಕೂ ನೀವ್ ಕೂಡ ಅಚ್ಚರಿ ಆಗ್ತೀರಾ ಹೌದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಯುವತಿ ಒಬ್ಬಳು ಪೊಲೀಸರಿಗೆ ಟೆನ್ಶನ್ ನೀಡಿದ್ದಾಳೆ.

ಹೌದು, ವೀಕೆಂಡ್ ಬಂದ್ರೆ ಸಾಕು ಬೆಂಗಳೂರಿನ ಜನರಿಗೆ ಹಬ್ಬ. ಅದರಲ್ಲೂ ಈ ಐಟಿ ಬಿಟಿ ಜನರಿಗಂತೂ ಒಂದುವಾರದ ಎಲ್ಲ ಟೆನ್ಶನ್ ಗಳನ್ನು ಕುಡಿದು ತಿಂದು ಕಳೆದುಕೊಳ್ಳುವ ಹುಮ್ಮಸ್ಸು. ಅದರಂತೆ ಉತ್ತರಭಾರತದಿಂದ ಇಲ್ಲಿಗೆ ಬಂದು ವಾಸವಾಗಿದ್ದ ಯುವತಿಯೊಬ್ಬಳು ಚರ್ಚ್ ಸ್ಟ್ರೀಟ್ ಅಲ್ಲಿ ಕಂಠ ಪೂರ್ತಿ ಕುಡಿದಿದ್ದಾಳೆ ಅಷ್ಟು ಮಾತ್ರವಲ್ಲ ಅಲ್ಲಿದ್ದವರ ಮೈಮೇಲೆ ಬಿದ್ದಿದ್ದಾಳೆ.

ಯಾರಾದರೂ ಬುದ್ದಿ ಹೇಳ ಹೋದರೆ ಅವರಿಗೂ ಕೂಡ ಬೈದು ಎಗರಾಡಿ ಪೊಲೀಸರ ಮೇಲೂ ಕಿರುಚಾಡಿದ್ದಾಳೆ. ನಿನ್ನೆ ಹೆಣ್ಣು ಕಾನ್ಸ್ಟೇಬಲ್ ಆಗಲಿ ಮಹಿಳಾ ವಿಭಾಗದ ಜನ ಇಲ್ಲದ ಕಾರಣ ಆ ಯುವತಿಯನ್ನು ಸಮಾಧಾನ ಮಾಡಿ ಆಟೋ ಮಾಡಿ ಮನೆಗೆ ಕಳುಹಿಸುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಇನ್ನು ಈ ಘಟನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ನೆಡೆದಿದ್ದು. ಈ ಘಟನೆಯಿಂದ ಹೆಣ್ಣು ಕುಲವೆ ತಲೆತಗ್ಗಿಸಬೇಕಿದೆ. ವಾರಾಂತ್ಯ ಬಂದರೆ ಸಾಕು ಊರಿಂದ ಊರಿಗೆ ಬಂದು ಕೆಲಸ ಮಾಡುಕೊಂಡಿರುವ ಯುವತಿಯರು ಹೀಗೆಲ್ಲ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ವಿಚಾರವಾಗಿದೆ.