ಉಡುಪಿ ಕೃಷ್ಣ ಮಠದ ಬಂಡವಾಳ ಹೊರಹಾಕಿದ ಅಪ್ಪಟ ಕೃ.ಷ್ಣ ಭಕ್ತ, ಊಟ ಎಸೆಯುವ ದೃಶ್ಯ ನೋಡಿ ಕಣ್ಣೀ.ರಿಟ್ಟ ಕರುನಾಡು

 | 
ರಕಗ

ದೇವಸ್ಥಾನಕ್ಕೆ ಹೋದರೆ, ಅಲ್ಲಿ ಸ್ವಲ್ಪವಾದ್ರೂ ಪ್ರಸಾದ ದೊರೆತರೆ ಸಾಕು ಎಂದುಕೊಳ್ಳುತ್ತೇವೆ. ಬಹುತೇಕ ದೇವಸ್ಥಾನಗಳಲ್ಲಿ ಈಗ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಬಹಳ ಹಿಂದಿನಿಂದಲೂ ಊಟದ ವ್ಯವಸ್ಥೆ ಮಾಡುತ್ತಾ ಬರಲಾಗಿದೆ. ಅದರಲ್ಲೂ ದೇವಸ್ಥಾನದ ಊಟ ಸೇವಿಸಿದರೆ ನಮ್ಮ ಜೀವನ ಎಷ್ಟು ಧನ್ಯ ಅನ್ನಿಸದೆ ಇರದು.

ಸಾಮಾನ್ಯವಾಗಿ ದೇವಸ್ಥಾನಗಳ ಊಟ ಬಹಳ ರುಚಿಯಾಗಿರುತ್ತದೆ. ದೇವರ ಆಶಿರ್ವಾದ, ಆ ಸ್ಥಳದ ಮಹಿಮೆಯಿಂದ ಊಟಕ್ಕೆ ಅಷ್ಟು ರುಚಿ ಇರುತ್ತದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಆದರೆ ಇದೀಗ ಉಡುಪಿಯ ಪ್ರಸಾದ ಭೋಜನವನ್ನು ಎಸೆಯುತ್ತಾರೆ ಪ್ರೀತಿಯಿಂದ ಬಡಿಸುವುದಿಲ್ಲ. ಊಟವನ್ನು ಬಡಿಸುವವರಿಗೆ ಇದು ದೇವರ ಪ್ರಸಾದ ಎನ್ನುವ ಭಾವವಿಲ್ಲ.

ಒಂದು ವೇಳೆ ನಿಮಗೇ ಹೀಗೆ ಎಸೆದರೆ ಊಟ ಮಾಡಲು ಮನಸ್ಸು ಬರುತ್ತದೆಯೇ. ಇಲ್ಲ ಅಲ್ಲವೇ ನಾವು ಸಾಮಾನ್ಯವಾಗಿ ನಾಯಿ, ಬೆಕ್ಕು ಪ್ರಾಣಿಗಳಿಗೆ ಆಹಾರ ಎಸೆಯುತ್ತೇವೆ. ಅದೇ ರೀತಿಯಾಗಿ ಉಡುಪಿಯ ಕೃಷ್ಣನ ದರ್ಶನಕ್ಕೆ ಬಂದ ಭಕ್ತಾದಿಗಳು ಪ್ರಸಾದ ಭೋಜನ ಮಾಡಬೇಕು ಎಂದು ಬಂದರೆ ಅವರಿಗೆ ಸರತಿ ಸಾಲಿನಲ್ಲಿ ಕೂರಿಸಿ ಅನ್ನವನ್ನು ಎಸೆಯಲಾಗುತ್ತದೆ.

ಇನ್ನು ಈ ರೀತಿಯಾಗಿ ಹೇಳಿಕೆ ನೀಡಿರುವುದು ರವಿ ಶೆಟ್ಟಿ ಬೈಂದೂರು ಅವರು. ಹೌದು ಭಕ್ತಾದಿಗಳು ಎಷ್ಟು ಜನ ಇದ್ದರೂ ಸಹ ಉಟವನ್ನು ಪ್ರೀತಿಯಿಂದ ಭಕ್ತಿಯಿಂದ ಬಡಿಸಬೇಕು. ಅದರ ಹೊರತಾಗಿ ಎಸೆದರೆ ಸೇವಿಸಲು ಕೂಡ ಮನಸ್ಸು ಬರುವುದಿಲ್ಲ. ಜನ ಜಾಸ್ತಿ ಹಾಗಾಗಿ ಹೀಗೆ ಎನ್ನುವ ಕಣ್ಣು ಕಟ್ಟುವ ಮಾತು ಆಡಬೇಡಿ ಎಂದು ಹೇಳಿರುವ ಮಾತು ಈದೀಗ ಎಲ್ಲೆಡೆ ವೈರಲ್ ಆಗ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.