ಮಂಗಳೂರಿನ ಕೊರಗಜ್ಜನ ಬಳಿ ಬಂದು ಅಜ್ಜನ‌ ಶಕ್ತಿಯನ್ನು ಸ್ವತಃ ಉಪೇಂದ್ರನೇ ಕಣ್ಣಾರೆಕಂಡಿದ್ದಾರಂತೆ

 | 
ಬ೭
ಮಂಗಳೂರಿನ ಪವಿತ್ರ ಭೂಮಿ ಕುತ್ತಾರು ಕೊರಗಜ್ಜ ಸನ್ನಿದಾನಕ್ಕೆ ಮೊನ್ನೆಯಷ್ಟೆ ನಟ ಉಪೇಂದ್ರ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅಜ್ಜನ ಪವಾಡಗಳ‌ ಬಗ್ಗೆ ಈ ಮೊದಲೇ‌ ಉಪ್ಪಿ ಅವರು ಅರಿತಿದ್ದರಂತೆ.
ಹೌದು, ಮಂಗಳೂರಿನ ಕುತ್ತಾರ್ಯ್ ಅಜ್ಜನ ಬಳಿ ರಾತ್ರಿ ಹೊತ್ತು ಲೈಟ್ ಹಾಕಿಕೊಂಡು ಕಾರು ಚಲಾಯಿಸಿದರೆ ಆ ಕಾರಿನ ಲೈಟ್ ತಾನಾಗಿಯೇ Off ಆಗುತ್ತದೆ‌. 
https://youtu.be/ecMt2_KQhu0?si=GWz0tHmJeuHZPp9A
ಈ ಪವಾಡ ಅನೇಕ ಜನರಿಗೆ ತಿಳಿದಿದೆ‌. ಈ‌ ಬಗ್ಗೆ ಉಪೇಂದ್ರ ಅವರಿಗೂ ಗೊತ್ತಿತ್ತು. ಹಾಗಾಗಿ ಕುತ್ತಾರು ಕ್ಷೇತ್ರಕ್ಕೆ ಬಂದಾಗ ಉಪ್ಪಿ ಅವರು ಅಲ್ಲಿ ಆಡಳಿತ ‌ಮಂಡಳಿ‌ ಜೊತೆ ಈ ಪವಾಡದ‌ ಬಗ್ಗೆ ವಿಚಾರಿಸಿದ್ದಾರೆ.