ಮೀಡಿಯಾದವರ ಮುಂದೆ ಬಟ್ಟೆ ಬದಲಾಯಿಸಿದ ಉರ್ಫಿ ಜಾವೇದ್, ನಾಚಿನೀರದ ಜನ

 | 
Hj
ಬಾಲಿವುಡು ಸುಂದರಿ ಉರ್ಫಿ ಜಾವೇದ್ ತನ್ನ ಅರೆಬರೆ ಬಟ್ಟೆಯ ಮೂಲಕ ಭಾರತಾದ್ಯಂತ ಸುದ್ದಿಯಲ್ಲಿರುವ ಏಕೈಕ‌ ನಟಿ ಈಕೆ. 
ಹೌದು, ಉರ್ಫಿ ಜಾವೇದ್ ತನ್ನ ತುಂಡು ಉಡುಗೆಯ ಮೂಲಕ ಮಾಧ್ಯಮಗಳ ಮುಂದೆ ಕಾಣಿಸುತ್ತಾರೆ. ಈ ಬಟ್ಟೆಗಳ‌ ಮೂಲಕ ಉರ್ಫಿ ಜಾವೇದ್ ಅವರಿಗೆ ಪ್ರತಿ ತಿಂಗಳು ಲಕ್ಷಾಂತರ ಹಣ ಸಿಗುತ್ತದೆ ಅಂತೆ. 
ಉರ್ಫಿ ಜಾವೇದ್ ಅವರು ಪ್ರತಿ ದಿನ ಲಕ್ಷಾಂತರ ರೂಪಾಯಿ ಬಟ್ಟೆ ಹಾಕಿಕೊಂಡು ಬಂದು ಆ ಬಟ್ಟೆಗಳ ಬಗ್ಗೆ Ad promotion ಮಾಡುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಆದಾಯ ‌ಸಿಗುತ್ತದೆ.
https://youtube.com/shorts/tYKn4TgVnIE?si=zRyNg1TmPWwoasAL
ಇನ್ನು ಇತ್ತಿಚೆಗೆ ಉರ್ಫಿ ಜಾವೇದ್ ಅವರು ಮಾಧ್ಯಮಗಳ ಮುಂದೆ ಬಟ್ಟೆ ಬದಲಾಯಿಸುವ ಮೂಲಕ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. 
ಹೌದು, ಮೂರು ನಾಲ್ಕು ಬಟ್ಟೆ ಬದಲಾಯಿಸುವ ‌ಮೂಲಕ ಬಾಲಿವುಡ್ ನಲ್ಲಿ‌ ಹೊಸ ಅಲೆ‌ ಎಬ್ಬಿಸಿದ್ದಾರೆ ಉರ್ಫಿ