ಸ್ನಾ ನ ಮಾಡೋ ವಿಡಿಯೋ ಶೇರ್ ಮಾಡಿದ ವೈಷ್ಣವೀ ಗೌಡ, 'ಅದನ್ನು' ನೋಡಿ ಬಿದ್ದೇ ಹೋದ ಫ್ಯಾನ್ಸ್
Sep 17, 2024, 09:02 IST
|
ಸೀತಾರಾಮ ಖ್ಯಾತಿಯ ವೈಷ್ಣವಿ ಗೌಡ ಹೋಗ್ ಹೋಗಿ ಸ್ನಾನ ಮಾಡ್ತಿರೋ ಫೋಟೋ ಶೇರ್ ಮಾಡಿದ್ದಾರೆ. ಇವ್ರು ಸೀರೆಯುಟ್ಟ ಗರತಿ ಗೌರಮ್ಮನ ಥರ ಬಂದರೇ ಕಣ್ ಬಾಯಿ ಬಿಟ್ಟು ನೋಡೋ ಫ್ಯಾನ್ಸ್ ಇಂಥಾ ಫೋಟೋ ಹಾಕಿದ್ರೆ ಸುಮ್ಮನಿರ್ತಾರ? ಕಾಮೆಂಟ್ ಸುರಿಮಳೆಯನ್ನೇ ಸುರಿಸಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈಷ್ಣವಿ ಗೌಡ ಮೊದಲಿಂದಲೂ ಸೌಂದರ್ಯವತಿ ಅಂತಲೇ ಗುರುತಿಸಿಕೊಂಡವರು. ಉಳಿದವ್ರೆಲ್ಲ ಚಟಪಟ ಮಾತಾಡ್ತಿದ್ರೆ ಇವ್ರು ಮೌನ ಸುಂದರಿ. ನಟಿ ಅಮೂಲ್ಯ ಇವರ ಬೆಸ್ಟ್ ಫ್ರೆಂಡ್. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದ್ತಿದ್ದಾಗಿಂತಲೇ ಇವ್ರೆಲ್ಲ ಫ್ರೆಂಡ್ಸ್. ಕಾಲೇಜಿನ ಗೆಳೆತನವನ್ನು ಲೈಫ್ ಲಾಂಗ್ ಹಾಗೇ ಇಟ್ಕೊಳ್ತೀವಿ ಅಂತ ಪಣ ತೊಟ್ಟವರ ಹಾಗೆ ತಮ್ಮ ಥರಾವರಿ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡ್ತಿರುತ್ತಾರೆ.
https://www.instagram.com/reel/C_8CuJMS-cs/?igsh=a29nNGYxNXlpZTk3
ಅಷ್ಟೇ ಅಲ್ಲಇವ್ರು ನಾಲ್ಕೈದು ಜನ ವುಮೆನ್ ಫ್ರೆಂಡ್ಸ್ ಗ್ಯಾಂಗ್ ಆಗಾಗ ಟ್ರಾವೆಲ್ ಮಾಡ್ತಾ ಇರ್ತಾರೆ. ಆ ಟ್ರಾವೆಲ್ ಜಾಗದ ಫೋಟೋ ಮಾತ್ರ ಅಲ್ಲ, ಅಲ್ಲಿ ತಮ್ಮ ನಡುವೆ ನಡೆಯೋ ಮಾತುಕತೆಯನ್ನೂ ರೀಲ್ಸ್ ಮಾಡಿ ಶೇರ್ ಮಾಡ್ತಿರ್ತಾರೆ. ಅದ್ರಲ್ಲಿ ಇತ್ತೀಚೆಗೆ ಸಖತ್ ವೈರಲ್ ಆಗಿರೋದು ಅಮೂಲ್ಯ ಈಕೆಯ ಬಗ್ಗೆ ಮಾಡಿರೋ ಕಾಮೆಂಟ್. ಮೌನ ಗೌರಿ ಅನ್ನೋ ಥರ ಅಮ್ಮು ಕಾಮೆಂಟ್ ಮಾಡಿದ್ರು.
ಇನ್ನು ಸೀತಾ ಪಾತ್ರ ಮಾಡಿರೋ ವೈಷ್ಣವಿ ವಿಚಾರಕ್ಕೆ ಬಂದ್ರೆ ಈಕೆ ಸ್ನಾನ ಮಾಡೋ ವೀಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ರಿಯಲ್ ಆಗಿ ಸ್ನಾನ ಮಾಡೋ ರೀಲ್ಸ್ ಹಾಕ್ಕೊಂಡ್ರಾ ಅಂದ್ರೆ ನೋ. ಇವ್ರು ಜಾಹೀರಾತಿಗೆ ಈ ರೀತಿಯ ವಿಜ್ಯುವಲ್ ಹಾಕಿದ್ದಾರೆ. ವೈಷ್ ಸ್ನಾನದ ವಿಜ್ಯುವಲ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅಷ್ಟೇ ಅಲ್ಲ, ಸ್ನಾನ ಮಾಡುವಾಗ ವೈಷ್ಣವಿ ನಡುಪಟ್ಟಿ ಕಾಣಿಸಿದೆ. ಇದನ್ನು ಕಂಡು ಥರಾವರಿ ಪ್ರತಿಕ್ರಿಯೆ ಬಂದಿದೆ. ಈ ನೇವಲ್ ಚೈನ್ ನೋಡಿ ನನ್ನ ಈ ದಿನ ಪಾವನವಾಯ್ತು ಅಂತೊಬ್ಬ ಅಭಿಮಾನಿ ಹೇಳ್ಕೊಂಡ್ರೆ, ಇನ್ನೊಬ್ರು ಇದನ್ನು ಶೂಟ್ ಮಾಡಿರೋ ಕ್ಯಾಮರಮೆನ್ ಅದೃಷ್ಟವಂತ ಅಂದುಬಿಟ್ಟಿದ್ದರು. ಸಾಕಷ್ಟು ಜನ ಹಾರ್ಟ್, ಬೆಂಕಿ ಇಮೋಜಿ ಮೂಲಕ ತಮ್ಮ ಭಾವನೆ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.