ಕರುನಾಡಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ವರ್ತೂರ್ ಹಾಗೂ ತನಿಷಾ, ಇದೇ ತಿಂಗಳು ಬೆಂಗಳೂರಲ್ಲಿ ಸಂಭ್ರಮ

 | 
ಗೀ

ವರ್ತೂರು ಸಂತೋಷ್ ಮನೆಯ ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಸೇರಿ ಅನೇಕರು ಬಿಡುವು ಮಾಡಿಕೊಂಡು ಆಗಮಿಸಿದ್ದರು. ಈ ವೇಳೆ ತನಿಷಾ ಸಾಕಷ್ಟು ಹೈಲೈಟ್ ಆದರು. ವರ್ತೂರು ಸಂತೋಷ್ ತಾಯಿ ಜೊತೆ ತನಿಷಾ ಖುಷಿಖುಷಿಯಿಂದ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಪೂರ್ಣಗೊಂಡರೂ ಇದರ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ. ಸ್ಪರ್ಧಿಗಳು ನಾನಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈಗ ವರ್ತೂರು ಸಂತೋಷ್ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ತುಕಾಲಿ ಸಂತೋಷ್, ತನಿಷಾ ಕುಪ್ಪಂಡ ಸೇರಿ ಅನೇಕರು ಬಿಡುವು ಮಾಡಿಕೊಂಡು ಆಗಮಿಸಿದ್ದರು. ಈ ವೇಳೆ ತನಿಷಾ ಸಾಕಷ್ಟು ಹೈಲೈಟ್ ಆದರು. 

https://www.youtube.com/live/Wz_2r4GuhTY?si=3pbiNcwY0QViOQln

ವರ್ತೂರು ಸಂತೋಷ್ ತಾಯಿ ಜೊತೆ ತನಿಷಾ ಖುಷಿಖುಷಿಯಿಂದ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ . ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಆ ಬಾಂಡ್ ಮುಂದುವರಿದಿದೆ.

ಅಲ್ಲಿದ್ದ ಜನ ಬೆಂಕಿ ಬೆಂಕಿ ಎಂದು ಕರೆದು ತನಿಷಾ ಅವರನ್ನು ರೆಗಿಸಿದರೆ ಅದನ್ನು ನೋಡಿ ವರ್ತೂರ್ ಸಂತೋಷ್ ನಗುಬೀರಿದ್ದಾರೆ. ಇನ್ನು ವರ್ತೂರ್ ಸಂತೋಷ್ ಮನೆಯಲ್ಲಿ ಅವರ ತಂಗಿಯ ಮಗುವಿನ ನಾಮಕರಣ ಸಮಾರಂಭವಿತ್ತು. ಹಾಗಾಗಿ ಬಿಗ್ಬಾಸ್. ಕಲಾವಿದರೆಲ್ಲರು ಭಾಗವಹಿಸಿದ್ದರು. ಅವರಂತೆ ತನೀಷ ಕೂಡ ಸಿಂಗರಿಸಿಕೊಂಡು ಬಂದಿದ್ದರು ಎನ್ನಲಾಗುತ್ತಿದೆ.