ಮದುವೆಯಾಗುವುದಾಗಿ ಯುವತಿಗೆ ಮೋಸ ಮಾಡುತ್ತಿರುವ ವರ್ತೂರ್

 | 
Hs
ಸುಮಾರು ಎರಡು ದಿನಗಳಿಂದ ವರ್ತೂರ್ ಹಾಗೂ ಐಶ್ವರ್ಯ ವಿಚಾರ ಇದೀಗ ರಾಜ್ಯಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಈ‌ ಇಬ್ಬರ ನಡುವೆ ಸಂಬಂಧ ಇದೀಗ ಮಾಧ್ಯಮಗಳ ಮೂಲಕ ಹರಿದಾಡುತ್ತಿದೆ. 
ಹೌದು, ವರ್ತೂರ್ ಜೊತೆ ಸೇರಿಕೊಂಡು ಚಿನ್ನದ ಬ್ಯುಸಿನೆಸ್ ಮಾಡಿ ಇದೀಗ ಐಶ್ವರ್ಯ ಅವರು ಪೊಲೀಸರ ಜೊತೆ ಲಾಕ್ ಆಗಿದ್ದಾರೆ. ಕೋಟ್ಯಾಂತರ ರೂಪಾಯಿ ಚಿನ್ನದ‌ ವ್ಯವಹಾರ ಮಾಡಲು ಹೋಗಿ ಸೆರೆಮನೆ ಸೇರುವಂತಾಗಿದೆ. 
https://www.youtube.com/live/UFJKzszCHQU?si=9IiSv6xEoXknrAto
ಹೌದು, ವರ್ತೂರ್ ಬಳಿ ಚಿನ್ನದ ಡೀಲ್ ಮಾಡಿ ಸುಮಾರು ಹತ್ತು ಲಕ್ಷ ಹಣವನ್ನು ವರ್ತೂರ್ ಖಾತೆಗೆ ಹಾಕಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.‌ ಹೌದು, ಈ‌ಹಿಂದೆ ಈ ಜೋಡಿ ತಿರುಪತಿಗೆ ಹೋಗಿ ಬಂದ ವಿಚಾರ ಕೂಡ ಪ್ರಸ್ತಾಪ ಮಾಡಲಾಗಿದೆ.