ತನಿಷಾ 'ಬೆಂಕಿ ಫೋಟೋ ಶೂಟ್' ತ ಲೆಕೆಡಿಸಿಕೊಂಡ ವರ್ತೂರ್ ಸಂತು

 | 
ಿಿೂ

ಈ ಬಾರಿ ಹೆಚ್ಚು ಸದ್ದು ಮಾಡಿದ್ದ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್ ಸೀಸನ್ 10. ಈ ಸೀಸನ್ ನಲ್ಲಿ ತಮ್ಮ ಆಟ, ಮಾತಿನ ಮೂಲಕ ಬೆಂಕಿ ಅಂತಾನೆ ಫೇಮಸ್ ಆದವರು ತನಿಷಾ ಕುಪ್ಪಂಡ. ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು. 

ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ. ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಹ ತನಿಷಾ ಹವಾ ಕಡಿಮೆಯಾಗಿಲ್ಲ. ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಇತ್ತೀಚೆಗೆ ಅವರು ಪಿಂಕ್ ಕ್ರಾಪ್ ಟಾಪ್  ಜೊತೆ ನೀಲಿ ಜೀನ್ಸ್ ಧರಿಸಿರುವ ಫೋಟೋಗಳ ಸೀರೀಸ್ ಶೇರ್ ಮಾಡಿದ್ದು, ಬೋಲ್ಡ್ ಆಗಿ ಪೋಸ್ ನೀಡಿರುವ ತನಿಷಾ ಫೋಟೋಗೆ ಅಭಿಮಾನಿಗಳು, ಜನರು ಏನೇನೋ ಕಾಮೆಂಟ್ ಮಾಡಿದ್ದಾರೆ.ತನಿಷಾ ಅಭಿಮಾನಿಗಳು ಒನ್ಸ್ ಎ ಬೆಂಕಿ, ಆಲ್ವೇಸ್ ಎ ಬೆಂಕಿ, ನಿಮ್ಮುಂದೆ ಸರಿಸಾಟಿ ಯಾರಿಲ್ಲ. ಯಾಕೋ ನನ್ ಮೊಬೈಲ್ ಹೀಟ್ ಆಗ್ತಾ ಇದೆ,

ಓಹ್ ಇದು ನಮ್ ಬೆಂಕಿ ಫೋಟೋಸ್ ಅಲ್ವಾ ಅದ್ಕೆ ಇರಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಭಾಂದವ್ಯ ಹೊಂದಿದ್ದ ವರ್ತೂರ್ ಸಂತೋಷ್  ಅವರ ಹೆಸರು ಹೇಳಿ ಸಹ ಕೆಲವರು ಕಾಮೆಂಟ್ ಮಾಡಿದ್ದು, ನಿಮ್ಮ ಈ ಫೋಟೋಸ್ ನೋಡಿದ್ರೆ ವರ್ತೂರ್ ನಿದ್ದೆ ಮಾಡಿರಲ್ಲ ನೋಡಿ ಎಂದು ಹೇಳಿದ್ದಾರೆ. ಆದ್ರೆ ಇನ್ನು ಕೆಲವು ಜನರು ಎಷ್ಟು ಅಂತ ಮೆಕಪ್ ಮಾಡ್ಕೊತೀಯ ತಾಯಿ, ನ್ಯಾಚುರಲ್ ಫೋಟೋ ಪೋಸ್ಟ್ ಹಾಕು , ಹೆಂಗ ಕಾಣುತ್ತಿಯ ನೋಡೋಣ ಎಂದು ಮೇಕಪ್ ಪ್ರಿಯೆಯಾಗಿರುವ ತನಿಷಾಗೆ ಕಾಮೆಂಟ್ ಮೂಲಕ ಕೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.