'ಬೆಂಕಿ‌‌ ಜೊತೆ ಮಧ್ಯರಾತ್ರಿ ವರ್ತೂರು ‌ಸಂತು ಮಾತುಕತೆ' ಫಿದಾ ಆದ ಕನ್ನಡಿಗರು

 | 
Jdhs

ಬಿಗ್ ಬಾಸ್ ಮುಗಿಯುತ್ತಿದ್ದ ಹಾಗೆ, ಸಂದರ್ಶನಗಳಲ್ಲಿ ವರ್ತೂರು ಸಂತೋಷ್ ಬಿಜಿಯಾಗಿದ್ದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ‘ಬೆಂಕಿ’ ಖ್ಯಾತಿಯ ತನಿಷಾ ಕುಪ್ಪಂಡ ಅವರನ್ನ ವರ್ತೂರು ಸಂತೋಷ್ ಭೇಟಿ ಮಾಡಿದ್ದಾರೆ. ತನಿಷಾ ಕುಪ್ಪಂಡ ಅವರ ಹೋಟೆಲ್‌ಗೆ ವರ್ತೂರು ಸಂತೋಷ್ ವಿಸಿಟ್ ಮಾಡಿದ್ದರು. ಇನ್ನು ಹಳ್ಳಿಕಾರ್ ವರ್ತೂರು ಸಂತೋಷ್ ಅವರ ಮನೆಗೆ ಬಿಗ್​ಬಾಸ್ ಸ್ಪರ್ಧಿಗಳೆಲ್ಲ ಭೇಟಿ ಕೊಟ್ಟ ಘಟನೆ ನಡೆದಿದೆ. 

ಬಿಗ್​ಬಾಸ್ 10ರ ಸ್ಪರ್ಧಿಗಳು ವರ್ತೂರು ಸಂತೋಷ್ ಅವರ ಮನೆಯಲ್ಲಿ ಒಟ್ಟಾದರು. ಎಲ್ಲರೂ ಜೊತೆಯಾಗಿ ಸೇರಿಕೊಂಡಿದ್ದು ಫೋಟೊ, ವಿಡಿಯೋ ವೈರಲ್ ಆಗಿವೆ. ತನಿಷಾ ಕೂಡ ಫುಲ್ ಮಿಂಚಿ ದ್ದಾರೆ. ಇದೀಗ ಇವರಿಬ್ಬರ ನಡುವಿನ ಫೊನ್ ಕಾಲ್ ವೈರಲ್ ಆಗಿದ್ದು ಅದೆಷ್ಟು ಸಲ ಹೇಳಿದ್ರೂ ಜನ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಂದ್ರೆ ಒಪ್ಪಿಕೊಳ್ಳುತ್ತಿಲ್ಲ . ಏನ್ ಈಗ ಮದ್ವೆ ಆಗೋದಾ ಎಂದು ತನಿಷಾ ಕೇಳಿದ್ದಾರೆ ಅದಕ್ಕೆ ನೀ ಹೂ ಅಂದ್ರೆ ನಾಳೆ ಮದುವೆ ಆಗೋಕೆ ನಾನ್ ರೆಡಿ ಎಂದು ತಮಾಷೆಯಾಗಿ ಮಾತನಾಡಿದ ವೀಡಿಯೊ ಒಂದು ವೈರಲ್ ಆಗ್ತಿದೆ.

ವರ್ತೂರು ಸಂತೋಷ್- ತನಿಷಾ ಅವರು ಲವರ್ಸ್ ಎನ್ನುವಂತೆಯೇ ಸುದ್ದಿ ಹೋಗಿತ್ತು. ಆದರೆ ಅವರ ಲವರ್ಸ್ ಅಲ್ಲ, ಬದಲಾಗಿ ಅವರ ನಡುವೆ ಫ್ರೆಂಡ್​ಶಿಪ್ ಇದೆ. ಅವರ ನೇಚರ್ ಪರಸ್ಪರ ಸಿಂಕ್ ಆಗುತ್ತದೆ. ಎಂದರೂ ಕೂಡಾ ಅಭಿಮಾನಿಗಳು ನೀವಿಬ್ಬರೂ ಮದುವೆ ಆಗಿ ಒಳ್ಳೆಯ ಜೋಡಿ ಆಗ್ತೀರಿ ಎಂದು ಕೇಳಿ ಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.