ವರ್ತೂರ್ ಸಂತು ಅವರ original ಹೆಂಡತಿ‌ ಕೊನೆಗೂ ಗಂಡನ ಮನೆಗೆ ಬಂದಿದ್ದಾರೆ

 | 
Bh
ಕನ್ನಡ ಬಿಗ್ ಬಾಸ್ ನಲ್ಲಿ ಹೆಸರುವಾಸಿಯಾಗಿದ್ದ ವರ್ತೂರ್ ‌ಸಂತು ಅವರು ತನ್ನ ಸಾಂಸಾರಿಕ ಜೀವನದ ಬಗ್ಗೆ ಬಹಳ ನೊಂದುಕೊಂಡು ಬಿಗ್ ಬಾಸ್ ಮನೆಯಲ್ಲಿ ಭಾವುಕರಾಗಿದ್ದರು. ತನ್ನ ಪತ್ನಿ ‌ಹಾಗೂ ಆಕೆಯ ಕುಟುಂಬದ ಮೇಲೆ‌‌ ಬಹಳ ಸಿಟ್ಟಾಗಿದ್ದರು.
ಅದರೆ, ಬಿಗ್ ಬಾಸ್ ಮುಗಿದ ಬಳಿಕ ವರ್ತೂರು ಸಂತು ಅವರು ತನ್ನ ತೋಟದ ಕೆಲಸ ಹಾಗೂ ಗೂಳಿಗಳ‌ ಸಾಕಾಣಿಕೆಯಲ್ಲಿ‌ ಬ್ಯೂಸಿಯಾಗಿದ್ದರು. ಜೊತೆಗೆ ಕೋಟ್ಯಾಂತರ ರೂಪಾಯಿ ಆದಾಯ ಕಡೆ ಹೆಚ್ಚಾಗಿ ಗಮನ ಇಟ್ಟಿದ್ದರು.
ಇನ್ನು ಇತ್ತಿಚೆಗೆ ವರ್ತೂರ್ ಜೊತೆ ಹೆಚ್ಚಾಗಿ ತನಿಷಾ ಅವರು ಕಾಣಿಸಿಕೊಂಡ ಬಳಿಕ ವರ್ತೂರ್ ಅವರು ಸ್ಪಲ್ಪ ಮಟ್ಟಿಗೆ ಖುಷಿಯಾಗಿದ್ದರು‌.‌ ಆದರೆ ಈ ಇಬ್ಬರ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ವೈರಕ್ ಆದ ಬಳಿಕ ವರ್ತೂರ್ Original ಪತ್ನಿ ಅಂದರೆ ಧರ್ಮಪತ್ನಿ ಅವರು ಮತ್ತೆ ವರ್ತೂರ್ ಮನೆ ಸೇರಿದ್ದಾರೆ.