ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಎಡವಟ್ಟು, ರೊ.ಚ್ಚಿಗೆದ್ದ ವರ್ತೂರು ತಾಯಿ ಮಾ ಡಿದ್ದೇನು ಗೊ.ತ್ತಾ

 | 
Hbh

ಬಿಗ್ ಬಾಸ್​ ಸೀಸನ್​ 10 ಆಟ ರಂಗೇರುತ್ತಿದ್ದು, ಸ್ಪರ್ಧಿಗಳು ಕಡಿಮೆ ಆಗ್ತಿದ್ದಂತೆ ಪೈಪೋಟಿ ಜೋರಾಗಿದೆ. ಮನೆಯವರನ್ನು ಕಂಡು ಹಲವು ದಿನಗಳೇ ಕಳೆದಿದ್ದ ಬಿಗ್ ಬಾಸ್ ಮಂದಿಗೆ ಮನೆಯವರ ಸರ್ಪ್ರೈಸ್​ ಎಂಟ್ರಿ ಖುಷಿ ಕೊಟ್ಟಿದೆ.ಬಿಗ್​ ಬಾಸ್​ ಮನೆ ಮಂದಿಗೆ ಬಿಗ್ ಬಾಸ್​ ಸರ್ಪ್ರೈಸ್​ ನೀಡಿದೆ. ಬಿಗ್ ಬಾಸ್​ ಸ್ಪರ್ಧಿಗಳು ಮನೆ ಬಿಟ್ಟು ಹಲವು ದಿನಗಳೇ ಕಳೆದಿದೆ. ಹೀಗಾಗಿ ಮನೆಯವರನ್ನು ನೋಡಲು ಕಾಯ್ತಿದ್ರು.

ಪಾಸ್​ ಕೊಟ್ಟು ಬಿಗ್ ಬಾಸ್​ ಮಂದಿಗೆ ಬಿಗ್ ಗಿಫ್ಟ್​ ನೀಡಿದ್ದಾರೆ. ಬಿಗ್​ ಬಾಸ್​ ಮನೆಯವರ ಎಂಟ್ರಿಗೆ ಬಗ್ಗೆ ಹೇಳ್ತಿದ್ದಂತೆ  ನಮ್ರತಾ ಕುಣಿದು ಕುಪ್ಪಳಿಸಿದ್ರು. ಸ್ಪರ್ಧಿಗಳು ಮನೆ ಮಂದಿಯನ್ನು ಕಂಡು ಖುಷಿಯಾಗಿದ್ದಾರೆ. ವರ್ತೂರ್ ಸಂತೋಷ್​ ತಾಯಿ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರು. ಮೊದಲ ಬಾರಿ ಮಗನ ಮನವೊಲಿಕೆ ಮಾಡಲು ಬಿಗ್​ ಬಾಸ್ ಮನೆಗೆ ಬಂದಿದ್ರು.

ತಾಯಿ ಮಾತು ಕೇಳಿ ಬಿಗ್ ಬಾಸ್ ಮನೆಯಲ್ಲಿ ಇರಲು ಒಪ್ಪಿಕೊಂಡಿದ್ದ ವರ್ತೂರ್ ಸಂತೋಷ್ ಮತ್ತೆ ಮನೆಯಲ್ಲಿ ತಾಯಿ ಕಂಡು ಕುಣಿದಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ವರ್ತೂರು ಸಂತೋಷ್ ತಾಯಿ ಸಲಹೆ ನೀಡಿದ್ದಾರೆ. ಮನೆಯಲ್ಲಿ ಯಾರು ಅಳಬಾರದು ಎಂದಿದ್ದಾರೆ. ಸಂಗೀತಾ ನೀನು ತುಂಬಾ ಅಳ್ತೀಯಾ ಇನ್ಮೇಲೆ ಅಳಬೇಡ ಎಂದಿದ್ದಾರೆ.

ಅಷ್ಟೇ ಅಲ್ಲದೇ ವಿನಯ್​ ಅವರನ್ನು ಕಂಡು ವರ್ತೂರು ಸಂತೋಷ್​ ತಾಯಿ ವಿಲನ್ ರೀತಿ ಆಟ ಎಂದಿದ್ದಾರೆ. ಈ ಮನೆಯಲ್ಲಿ ನಾನೊಬ್ಬನೇ ವಿಲನಾ ಎಂದು ವಿನಯ್ ಪ್ರಶ್ನೆ ಮಾಡಿದ್ದಾರೆ. ಇನ್ನು ತುಕಾಲಿ ಸಂಘ ಬೇಡ ಎಂದಿದ್ದಾರೆ. ತಮಾಷೆಯಾಗಿ ತುಕಾಲಿಗೆ ನನ್ನ ಮಗನನ್ನು ಜೈಲಿನಿಂದ ಬಿಡಿಸಿ ಅಪರಾಧಿ ಮಾಡಿದಿಯಲ್ಲೋ ಏನೋ ನೀನು ಎಂದು ಕಾಲೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.