'ವರುಣ್ ಕೈಕೊಟ್ಟ ವಿಚಾರ ಬಿಗ್ ಬಾಸ್ ಮನೆಯಲ್ಲಿ ಹೇಳಬೇಕು' ವರ್ಷ ಕಾವೇರಿ ಖಡಕ್ ಮಾತು

 | 
Tgy

ವರ್ಷ ಕಾವೇರಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಮೂಡಿಸಿರುವ ಪ್ರತಿಭೆ. ರೀಲ್ಸ್ ಮೂಲಕ ಫೇಮಸ್ ಆಗಿದ್ದ ವರ್ಷ ಈಗ ಸಿನಿಮಾ ಸಂದರ್ಶನ ಮಾಡುವ ಮೂಲಕ ಸದ್ದು ಮಾಡ್ತಿದ್ದಾರೆ. ಈ ಹಿಂದೆ ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ಜೊತೆ ಬ್ರೇಕಪ್ ಮಾಡಿಕೊಂಡಿದ್ದರ ಬಗ್ಗೆ ಮತ್ತು ಬಿಗ್ ಬಾಸ್‌ಗೆ  ಹೋಗುವ ವಿಷ್ಯವಾಗಿ ರೀಲ್ಸ್ ರಾಣಿ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ದೊಡ್ಮನೆ ಆಫರ್ ಬಗ್ಗೆ ವರ್ಷ ಇದೀಗ ಮಾತನಾಡಿದ್ದಾರೆ.

ಈ ಹಿಂದೆ ಬಿಗ್ ಬಾಸ್ ಆಫರ್ ಸಿಕ್ಕಿದ್ದು ನಿಜ. ಈ ವರ್ಷದ ಸೀಸನ್‌ಗೆ ವೈಯಕ್ತಿಕ ಕಾರಣಗಳಿಂದ ಹೋಗೋದ್ದಕ್ಕೆ ಆಗಲಿಲ್ಲ. ಮುಂದೆ ಮತ್ತೆ ಬಿಗ್ ಬಾಸ್ ಆಫರ್ ಸಿಕ್ಕರೆ ಹೋಗುವೆ ಎಂದು ವರ್ಷ ಮಾತನಾಡಿದ್ದರು. ಬಳಿಕ ನಾನು ಬಿಗ್ ಬಾಸ್ ಹೋದ್ರೆ ರೀಲ್ಸ್ ಬಿಟ್ಟು ರಿಯಲ್ ವರ್ಷನ ನೋಡುತ್ತಾರೆ ಎಂದು ಮಾತನಾಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ಕ್ಕೆ ಆಫರ್‌ ಸಿಕ್ಕಿದು ನಿಜ ಆದರೆ ವೈಯಕ್ತಿಕ ಕಾರಣಗಳಿಂದ ಹೋಗಲಿಲ್ಲ. ವರುಣ್‌ ಆರಾಧ್ಯ ಜೊತೆಗಿನ ಬ್ರೇಕಪ್‌ ಸಂದರ್ಭದಲ್ಲಿ ಸಿಕ್ಕಿದು ನಿಜ ಎಂಬುದನ್ನು ಪರೋಕ್ಷವಾಗಿ ನಟಿ ಮಾತನಾಡಿದ್ದಾರೆ.

ತನಿಷಾ ಮತ್ತು ಸಂಗೀತಾ ತರ ಬೆಂಕಿ ಹಾಗೇ ವರ್ಷ ಇರುತ್ತಾರಾ ಎಂದು ಪ್ರಶ್ನೆ ವರ್ಷಗೆ ಎದುರಾಗಿದೆ. ಆಗ ಇಲ್ಲ ಹಾಗೇ ಇರಲ್ಲ. ಆದರೆ ಮಹಿಳೆಯರ ಪವರ್ ಅನ್ನು ವೀಕ್ಷಕರು ನೋಡುತ್ತಾರೆ. ಸೀರಿಯಲ್ ಮತ್ತು ಸಿನಿಮಾಗಳಿಂದ ಯಾವುದೇ ಆಫರ್ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹೊಸತನ ಪ್ರಯೋಗ ಮಾಡುವುದಕ್ಕೆ ಆಸಕ್ತಿ ಇದೆ ಎಂದು ವರ್ಷ ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್‌, ರೀಲ್ಸ್‌, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ವರ್ಷ ಕಾವೇರಿ.ಕೆಲವು ತಿಂಗಳುಗಳ ಹಿಂದೆ ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ಬ್ರೇಕ್ ಮಾಡಿಕೊಂಡರು. ಸಾಕಷ್ಟು ಸುದ್ದಿಯಲ್ಲಿದ್ದ ಲವ್ ಬರ್ಡ್ಸ್‌ ಇವರು.ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗುತ್ತಿದೆ ಅದಿಕ್ಕೆ ಬ್ರೇಕಪ್ ಮಾಡಿಕೊಂಡರು ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು. ಆನಂತರ ತಿಳಿಯಿತ್ತು ಸತ್ಯ ಎಂದು ಎಂದಿದ್ದಾರೆ ಅನೇಕರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.