ವರ್ಜಿನ್ ಹುಡುಗಿ ಜೊತೆ ವಿಜಯ್ ದೇವರಕೊಂಡ; ಸಿ ಡಿದೆದ್ದ ರಶ್ಮಿಕಾ ಮಂದಣ್ಣ

 | 
Y
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇವರಿಬ್ಬರು ಮದುವೆ ಆಗುತ್ತಾರೆ ಎಂಬೆಲ್ಲ ಸುದ್ದಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತದೆ. ಈ ಮಧ್ಯೆ ನಟ ವಿಜಯ್ ದೇವರಕೊಂಡ ಅವರ ತಮ್ಮ ಮಾಜಿ ಪ್ರೇಯಸಿ ಜತೆಗಿನ ಒಂದಷ್ಟು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೌದು, ನಟಿ ರಶ್ಮಿಕಾ ಮಂದಣ್ಣಾಗೂ ಮೊದಲು ನಟ ವಿಜಯ್ ದೇವರಕೊಂಡ ಅವರು ಯುರೋಪಿಯನ್ ಯುವತಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಮಧ್ಯೆ ಲವ್ ಇತ್ತು. ಆಗ ಜೊತೆಗಿದ್ದ ಕೆಲವು ಫೋಟೋಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಟಿ ರಶ್ಮಿಕಾ ಮಂದಣ್ಣಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳ ಮಧ್ಯೆ ವಿಜಯ್ ದೇವರಕೊಂಡ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಈ ಬೆಲ್ಜಿಯಂ ಪ್ರಜೆಯಾಗಿರುವ 'ವರ್ಜಿನ್' ಯುವತಿಯನ್ನು ಪ್ರೀತಿಸುತ್ತಿದ್ದರು. ನಂತರ ಅವರೊಂದಿಗಿನ ಪ್ರೀತಿಮುರಿದು ಬಿತ್ತು. ಇಬ್ಬರು ಬೇರ್ಪಟ್ಟರು. ಅಂದು ಅವರಿಬ್ಬರು ಡೇಟಿಂಗ್ ವೇಳೆ ತೆಗೆದುಕೊಂಡಿರುವ ಫೋಟೋಗಳು ಇಂದು ಸಾಮಾಜಿಕ ಜಾಲತಾಣವಾದ ರೆಡಿಟ್ ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ ನಟ ವಿಜಯ್ ಮತ್ತು ವರ್ಜಿನ್ ಕ್ಯಾಮೆರಾ ಪೋಸ್ ನೀಡಿದ್ದಾರೆ. ವರ್ಜಿನ್ ಕೆನ್ನೆಗೆ ನಟ ವಿಜಯ್ ಮುತ್ತಿಕ್ಕುವ ಫೋಟೋ ಸಹ ಇಲ್ಲಿದೆ. ಇದನ್ನು ನೋಡಿದ ಕೆಲವು ನೆಟ್ಟಿಗರು ಇಬ್ಬರು ಪ್ರೀತಿ ಮುರಿದು ಬಿದ್ದಿದ್ದೇಕೆ? ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಇವರು ಮತ್ತೊಬ್ಬ ಸಲ್ಮಾನ್ ಖಾನ್ ಅಂತಲೂ ಕೆಲವುರು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.