ಸರಿಗಮಪದಲ್ಲಿ ಬಾಳು ಬೆಳಗುಂದಿಯವರ ಹಾಡಿನ‌ ಮೋಡಿಗೆ ವಿಜಯ್ ಪ್ರಕಾಶ್ ಅನುಶ್ರೀಗೆ ಅಚ್ಚರಿ

 | 
Gh
ಸರಿಗಮಪ Audition ನಲ್ಲಿ ಬಾಳು ಬೆಳಗುಂದಿ ಅವರ ಹಾಡಿನ‌ ಚಮತ್ಕಾರಕ್ಕೆ ಸರಿಗಮಪ‌ ಜಡ್ಜ್ ಫಿದಾ ಆಗಿದ್ದಾರೆ. ಹೌದು, ಬಾಳು ಬೆಳಗುಂದಿ ಅವರು ಒಂದು ‌ನಿಮಿಷದಲ್ಲಿ ಹಾಡು ರಚಿಸಿ ತಕ್ಷಣ ಹಾಡಿದ್ದಾರೆ‌. ಈ ಹಾಡಿನಿಂದ ಸರಿಗಮಪ ಜಡ್ಜ್ ಅವರು ಫಿದಾ ಆಗಿಬಿಟ್ಟು You Are Selected ಅಂತ ಹೇಳಿದ್ದಾರೆ‌. 
ಇನ್ನು ‌ಬಾಳು ಬೆಳಗುಂದಿ ಅವರ ಹಾಡಿನ ಸ್ವರಕ್ಕೆ ಕರ್ನಾಟಕದ ಜನ ಕೂಡ ಫಿದಾ ಆಗಿದ್ದಾರೆ. ಜೊತೆಗೆ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. 
ಇನ್ನು ಈ ವರ್ಷ ಬೆಳಗುಂದಿ ಅವರು ಸರಿಗಮಪ ವಿನ್ನರ್ ಆಗುತ್ತಾರೆ ಎಂಬ ಊಹೆ ಇದೆ. ಇನ್ನೂ ಬೆಳಗುಂದಿ ಅವರ ಜೊತೆ ಹಲವಾರು ಸ್ಪರ್ಧಿಗಳು ಕೂಡ ಭಾಗವಾಯಿಸಿದ್ದಾರೆ‌.