ಭರ್ಜರಿ ಸಿಹಿಸುದ್ದಿ ಕೊಟ್ಟ ವಿಜಯ್‌ ರಾಘವೇಂದ್ರ, ಮಗನ ಭವಿಷ್ಯಕ್ಕೆ ಧೃಡ ನಿರ್ಧಾರ

 | 
Jd
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲವಾಗಿ ಅದಾಗಲೇ ಒಂದು ವರ್ಷ ಕಳೆದೇ ಹೋಗಿದೆ.ಒಂದಿಷ್ಟು ನೋವಿನಿಂದ ಹೊರಬಂದು ಭಿನ್ನ-ವಿಭಿನ್ನ ಪಾತ್ರ, ಸಿನಿಮಾಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ಹೊಸ ಗೆಟಪ್‌ನಲ್ಲಿ ಅವರು ಕಾಣಿಸಿಕೊಂಡಿರುವ ಅವರ ಹೊಸ ಚಿತ್ರ “ರಿಪ್ಪನ್‌ ಸ್ವಾಮಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರ ಸೆನ್ಸಾರ್‌ ಪಾಸಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ.
ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಪಂಚಾಂನನ ಫಿಲಂಸ್‌ ನಿರ್ಮಾಣದ ಈ ಸಿನಿಮಾವನ್ನು ಕಿಶೋರ್‌ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಮಾಲ್ಗುಡಿ ಡೇಸ್‌’ ಸಿನಿಮಾ ಮಾಡಿದ್ದ ಕಿಶೋರ್‌ ಈಗ ಹೊಸ ಜಾನರ್‌ ಪ್ರಯತ್ನಿಸಿದ್ದಾರೆ. ಅದರ ಕುರಿತಾಗಿ ಮಾತನಾಡುತ್ತಾ ವಿಜಯ್ ರಾಘವೇಂದ್ರ ಪತ್ನಿ ಇಲ್ಲದ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ಈಗಲೂ ಪತ್ನಿ ನೆನಪಿನಲ್ಲಿಯೆ ಇದ್ದಾರೆ. ಒಂದು ಕ್ಷಣವೂ ಸ್ಪಂದನಾ ಅವರನ್ನ ಮರೆತಿಲ್ಲ. 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಹಬ್ಬ-ಹರಿದಿನಗಳ ಸಮಯದಲ್ಲೂ ಸ್ಪಂದನಾ ಅವರನ್ನ ವಿಜಯ ರಾಘವೇಂದ್ರ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರಿಲ್ಲದ ಬದುಕು ಕಟ್ಟಿಕೊಳ್ಳುವುದು ಬಹಳ ಕಶ್ಟದ ಕೆಲಸ ಎಂದಿದ್ದಾರೆ.
ಮಗನಿದ್ದಾನೆ. ಮನೆಯಿದೆ. ದಿನ ಸಾಗುತ್ತಿದೆ. ಅವಳ ನೆನಪಿನಲ್ಲಿ. ಅದರಲ್ಲೂ ಅವಳಿಲ್ಲ ಎಂಬುದು ನಿಜಕ್ಕೂ ಬೇಸರ ಮೂಡಿಸುತ್ತದೆ. ಮನೆಯಲ್ಲಿ ಮತ್ತೊಂದು ಮದುವೆಗೆ ಹೇಳುತ್ತಾರೆ. ಆದರೆ ಅದು ಸಾದ್ಯವಿಲ್ಲ. ಸ್ಪಂದನ ಜಾಗಕ್ಕೆ ಇನ್ನೊಬ್ಬರ ಕಲ್ಪಿಸಿ ಕೊಳ್ಳಲು ಕೂಡ ಸಾದ್ಯವಿಲ್ಲ. ಎಂದು ಸಂಕ್ರಾಂತಿಯ ಹಬ್ಬದ ದಿನ ಶುಭ ಕೋರಿ ಎರಡನೇ ಮದುವೆ ಮುಂದಿನ ಜನ್ಮದಲ್ಲಿ ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.