ಕರುನಾಡಿಗೆ ಸಿಹಿಸುದ್ದಿ ಸುದ್ದಿ ಕೊಟ್ಟ ವಿಜಯ್ ರಾಘವೇಂದ್ರ, ಪತ್ನಿಯ ಕೊನೆ ಆಸೆ ಈಡೇರಿಸಿದ ರಾಘ

 | 
ರ

ಸೋನು ಗೌಡ ವಿಜಯ್ ರಾಘವೇಂದ್ರ ಹೆಂಡತಿಯಾಗಲಿದ್ದಾರೆ ಹೌದು ನೀವು ಕೇಳಿದ್ದು ನಿಜ ಅಷ್ಟಕ್ಕೂ ಇಷ್ಟು ಬೇಗ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಸಾವಿನ ನೋವಿಂದ ಹೊರಬಂದು ಮದುವೆಗೆ ಒಪ್ಪಿಕೊಂಡರೆ ಎನ್ನುವ ಪ್ರಶ್ನೆ ನಿಮಗೇ ಕಾಡಬಹುದು ಆದರೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಗಂಡ ಹೆಂಡತಿ ಅಗಿ ಅಭಿನಯಿಸಲು ತೆರೆಯ ಮೇಲೆ.

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ಬ್ಯಾಕ್ ಟು ಬ್ಯಾಕ್  ಸಿನಿಮಾ ಮಾಡಿದ್ದಾರೆ. ಪತ್ನಿ ಸ್ಪಂದನಾ ಇಲ್ಲದ ನೋವಿನಲ್ಲೂ ಚಿತ್ರಗಳ ಪ್ರಚಾರದಲ್ಲಿ ತೊಡಗಿ ಕೊಂಡಿದ್ದಾರೆ. ಮರೀಚಿ ಆ ಸಾಲಿನ ಒಂದು  ಸಿನಿಮಾ ಅಂತ ಹೇಳಬಹುದು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಪಾತ್ರವನ್ನೆ ಮಾಡಿದ್ದಾರೆ. ಈ ಮೂಲಕ ವಿಜಯ್ ಮತ್ತೆ ಪೊಲೀಸ್ ಆಗಿದ್ದಾರೆ. 

ಹ್ಯಾಪಿ ನ್ಯೂ ಇಯರ್ ಆದ್ಮೇಲೆ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ ಇಲ್ಲಿ ಜೋಡಿ ಆಗಿದ್ದಾರೆ. ಆದರೆ ಇಲ್ಲಿ ಕ್ರೈಮ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರವಾಗಿದೆ. ಮರೀಚಿ ಚಿತ್ರದಲ್ಲೂ ಅದೇ ರೀತಿ ಪೊಲೀಸ್ ಆಫೀಸರ್ ಆಗಿದ್ದಾರೆ. ಇಲ್ಲೂ ಕೂಡ ಒಂದು ಹೊಸ ಕೇಸ್ ಇದೆ. ಆದರೆ ಇದಕ್ಕೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಟಚ್ ಇದೆ. ಒಂದು ಲವ್ ಸ್ಟೋರಿ ಕೂಡ ಇರೋದು ಈ ಚಿತ್ರದ ಮತ್ತೊಂದು ಸೆಳತವೇ ಆಗಿದೆ. ಆದರೆ ಇಲ್ಲಿ ಸೋನು ಗೌಡ ಮತ್ತು ವಿಜಯ್ ರಾಘವೇಂದರ ಗಂಡ-ಹೆಂಡತಿ ಆಗಿಯೇ ಅಭಿನಯಿಸಿದ್ದಾರೆ.

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ, ಮರೀಚಿ ಚಿತ್ರದಲ್ಲಿ ಪತಿ, ಪತ್ನಿಯ ಜಗಳವೇ ವಿಭಿನ್ನವಾಗಿ ಇರಲಿದೆಯಂತೆ. ಚಿತ್ರದಲ್ಲಿ ಪ್ರೀತಿ ಜತೆ ಜಗಳವೂ ಇದೆ. ಆದರೆ, ಇಲ್ಲಿ ಗಂಡ- ಹೆಂಡತಿಯ ಜಗಳವೂ ವಿಭಿನ್ನ ರೀತಿ ಇದೆ. ಗಂಡ ಸರಿ ಅಂತ ಗೊತ್ತಿದ್ದರೂ, ನನ್ನದೇ ತಪ್ಪು ಅಂತ ತಿಳಿದಿದ್ದರೂ ಒಪ್ಪದೇ, ಜೋರಾಗಿ ಕೂಗಾಡದೇ, ವಾದಿಸುವ ಪತ್ನಿಯ ಪಾತ್ರ ನನ್ನದು. ಹೀಗಾಗಿ ರಾಘು ಸರ್ ಜತೆಗಿನ ಜಗಳದ ಸೀನ್‌ಗಳೂ ಕೂಡ ಚಾಲೆಂಜಿಂಗ್ ಅನ್ನಿಸಿತು ಎಂದು ನಗುತ್ತಾರೆ ಸೋನು ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.