ದರ್ಶನ್ ಗೆ ಪವಿತ್ರ ಆಸೆ ಬಾರದಂತೆ ಹೊಸ ರೀತಿಯ ಬಟ್ಟೆ ಹಾಕಿ ಕುದುರೆ ಜೊತೆ ಫೋಟೋ ತೆಗೆಯುತ್ತಿರುವ ವಿಜಯಲಕ್ಷ್ಮಿ
Updated: Jun 25, 2025, 19:22 IST
|

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಹೆಚ್ಚಾಗಿ ದೇಶ-ವಿದೇಶ ಸುತ್ತುವ ವಿಜಯಲಕ್ಷ್ಮಿ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಪುತ್ರ ವಿನೀಶ್ ಜೊತೆಗೆ ಫೊಟೋಶೂಟ್ ಮಾಡಿಸಿದ್ದಾರೆ.
ಯೆಸ್.. ದರ್ಶನ್ ಪತ್ನಿ ವಿಜಯಲಕ್ಷ್ಮಿ ಇತ್ತೀಚೆಗೆ ಹೆಚ್ಚಾಗಿ ಸುತ್ತಾಟ ನಡೆಸುತ್ತಿದ್ದಾರೆ. ದೇವಸ್ಥಾನಗಳಿಗೆ ಅವರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಈಚೆಗಷ್ಟೇ ಪತಿ ದರ್ಶನ್ ಜೊತೆಗೆ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಪುತ್ರ ವಿನೀಶ್ ಜೊತೆ ವಿಜಯಲಕ್ಷ್ಮಿ ಫೋಟೋಗೆ ಪೋಸ್ ನೀಡಿದ್ದಾರೆ.
ವಿವಿಧ ರೆಸ್ಟೋರೆಂಟ್‌ಗಳು, ವಿದೇಶಿ ಪ್ರವಾಸ, ದೇವಸ್ಥಾನಗಳಿಗೆ ಭೇಟಿ ಹೀಗೆ ಅವರು ಬ್ಯುಸಿಯಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಪತ್ನಿ ಸಮೇರ ಕೊಟ್ಟಿಯೂರು ಜಾತ್ರೆಗೆ ಹೋಗಿದ್ದರು. ಈಗ ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್ ಧರಿಸಿ ಮಗನ ಜೊತೆ ಫೋಟೋಕ್ಕೆ ಪೋಸ್ ನೀಡಿದ್ದಾರೆ.ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್ ಧರಿಸಿದ್ದಾರೆ. ಇದು ಪಕ್ಕಾ ಡಿಸೈನರ್ ಡ್ರೆಸ್ ಆಗಿದ್ದು, ಆನ್‌ಲೈನ್‌ನಲ್ಲಿ ಈ ಡ್ರೆಸ್ ಹುಡುಕಾಡಿದಾಗ ಇದರ ಬೆಲೆ ಮಾತ್ರ ಎಂಥವರಿಗೂ ಶಾಕ್ ನೀಡುವುದು.
ಹೌದು, ಈ ಗೌನ್ ಬೆಲೆ ಒಂದೊಂದು ಸೈಟ್‌ನಲ್ಲಿ ಒಂದೊಂದು ರೇಟ್ ತೋರಿಸಿದರೂ ಕೂಡ 37000 ರೂಪಾಯಿಯಿಂದ 47000 ರೂಪಾಯಿ ಇದೆ ಎನ್ನಲಾಗಿದೆ.ಈ ಗೌನ್ ಬೆಲೆಗೆ ಒಂದೊಳ್ಳೆಯ ಫ್ರಿಡ್ಜ್ ಅಥವಾ ವಾಶಿಂಗ್ ಮಶಿನ್ ಸಿಗೋದಂತೂ ಪಕ್ಕಾ ಎನ್ನಬಹುದು. ಸ್ಟಾರ್ ನಟನ ಪತ್ನಿ ಆಗಿರೋದಿಕ್ಕೆ ಇಷ್ಟು ಕಾಸ್ಟಲೀ ಬೆಲೆಯ ಬಟ್ಟೆ ಧರಿಸೋದು ಮಾತ್ರ ಸಹಜ ಬಿಡಿ. ಆದರೆ ಸಾಮಾನ್ಯ ಜನರಿಗೆ ಇದು ಗಗನ ಕುಸುಮವೇ ಸರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.