ಗೀತಾ ಮುಂದೆನೇ ಹೊಸ ಪತ್ನಿಗೆ ಮುತ್ತಿಟ್ಟ ವಿಜಿ; ಕರುನಾಡಿಗೆ ಹಬ್ಬದೂಟ

 | 
Hui

ಗೀತಾ ಧಾರಾವಾಹಿ ಮೂಲಕ ಫೇಮಸ್ ಆದವರು ಧನುಷ್ ಗೌಡ. ಅವರಿಗೆ ದೊಡ್ಡ ಮಟ್ಟದ ಖ್ಯಾತಿ ನೀಡಿದ ಧಾರಾವಾಹಿ ಇದು. ಅವರ ವಿವಾಹ ನಡೆದಿದೆ. ಸಂಜನಾ ಅವರನ್ನು ಧನುಷ್ ವರಿಸಿದ್ದಾರೆ. ಅವರು ಸ್ವಂತ ಅತ್ತೆ ಮಗಳೇ ಆಗಿದ್ದು ಇವರಿಬ್ಬರೂ ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ಗೀತಾ ಧಾರಾವಾಹಿ ಮೂಲಕ ಫೇಮಸ್ ಆದವರು ನಟ ಧನುಷ್ ಗೌಡ. ಅವರ ಮದುವೆ ಈಗ ಅದ್ದೂರಿಯಾಗಿ ನಡೆದಿದೆ. ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ. ಧನುಷ್ ಗೌಡ ಅವರು ಗೀತಾ ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸಿದ್ದರು. ಈ ಧಾರಾವಾಹಿ ಹಲವು ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಧಾರಾವಾಹಿ ಪೂರ್ಣಗೊಂಡಿದೆ.

ಅರಿಶಿಣ ಶಾಸ್ತ್ರದ ಫೋಟೋಗಳು ಸಖತ್ ವೈರಲ್ ಆಗಿವೆ. ಅರಿಶಿಣ ಹಚ್ಚಿ ಧನುಷ್ ಅವರು ಗಮನ ಸೆಳೆದಿದ್ದಾರೆ. ಧನುಷ್ ಅವರ ಆರತಕ್ಷತರೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸೇರಿ ಅನೇಕರು ಆಗಮಿಸಿದ್ದರು. ಕಿರುತೆರೆಯಲ್ಲಿರೋ ಅವರ ಪರಿಚಯಸ್ಥರು ಬಂದು ನವ ದಂಪತಿಗಳನ್ನು ಹರಿಸಿದರು.

ಇನ್ನು ಮದುವೆ ಸಮಯದಲ್ಲಿ ಕಣ್ಣೀರಿಟ್ಟ ಸಂಜನಾ ಅವರನ್ನು ಮುದ್ದಿಸಿ ಸಂತೈಸಿದ್ದಾರೆ.ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ ಸಂಜನಾ ಕೆನ್ನೆಗೆ ಸಿಹಿ ಮುತ್ತು ಕೊಟ್ಟ ಧನುಷ್ ಗೌಡ ಸಮಾಧಾನ ಪಡಿಸಿದ್ದು ನೆರೆದಿದ್ದ ಜನರ ಮನದಲ್ಲಿ ನಗೆ ಮೂಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.