ಕೊನೆಗೂ ವಿನಯ್ ಎಲಿಮಿನೇಷನ್, ಈ ವಾರ ಮನೆಯಿಂದ ಹೊರ ಹೋಗಿದ್ದು ಯಾ ರು ಗೊ.ತ್ತಾ

 | 
Bd

ಈ ಬಾರಿಯೂ ವಿನಯ್ ಅವರಿಗೆ ಮುಖಭಂಗವಾಗಿದೆ. ಹೌದು ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು. ಹೀಗಾಗಿ ಈ ವಾರ ಉತ್ತಮರಾಗಿ ಹೊರಹೊಮ್ಮಿದ್ದರು. ಎರಡನೇ ಬಾರಿ ಮನೆಯಲ್ಲಿ ತುಕಾಲಿ ಅವರು ಉತ್ತಮರಾಗಿದ್ದಾರೆ.

ಶನಿವಾರದ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌  ಅವರು ಗರಂ ಆಗಿಯೇ ಎಂಟ್ರಿ ಕೊಟ್ಟಿದ್ದರು. ಈ ವಾರದ ಸ್ಕೂಲ್‌ ಟಾಸ್ಕ್‌ ಸ್ಪರ್ಧಿಗಳು ಎಂಜಾಯ್‌ ಮಾಡದೇ ಇರುವ ಬಗ್ಗೆಯೂ ಬೇಸರವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲ ಈ ಟಾಸ್ಕ್‌ವನ್ನು ಯಾರೊಬ್ಬರು ಎಂಜಾಯ್‌ ಮಾಡಿಲ್ಲ ಎಂದು ಹೇಳಿದರು. ಈ ವಾರ ಹೆಚ್ಚಾಗಿ ನಕ್ಕು ನಲಿಸಿದ್ದು ತುಕಾಲಿ. 

ಆದರೆ ಟಾಸ್ಕ್‌ ವೇಳೆ ಹೆಚ್ಚು ಕಾಮಿಡಿ ಮಾಡಿದ ತುಕಾಲಿ ಸಂತು ಈ ವಾರ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಪಡೆದಿದ್ದರು. ಜತೆಗೆ ಇದೀಗ ಕಿಚ್ಚನ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು. ಹೀಗಾಗಿ ಈ ವಾರ ಉತ್ತಮರಾಗಿ ಹೊರಹೊಮ್ಮಿದ್ದರು. 

ಎರಡನೇ ಬಾರಿ ಮನೆಯಲ್ಲಿ ತುಕಾಲಿ ಅವರು ಉತ್ತಮರಾಗಿದ್ದಾರೆ. ಆದರೆ ಈ ವಾರ ಪವಿ ಪೂವಪ್ಪ ಮಾತ್ರ ತುಂಬ ಸೈಲೆಂಟ್‌ ಆಗಿದ್ದರು. ಹಿಂದಿನ ವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಹಾಗೂ ಅವಿನಾಶ್‌ ಶೆಟ್ಟಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು. ಈ ವಾರ ಮನರಂಜನೆ ಹಾಗೂ ಕ್ರಿಯಾತ್ಮಕತೆಯಿಂದ ಕೂಡಿದ್ದ ವಿದ್ಯಾರ್ಥಿಯಾಗಿ ವಿಶೇಷವಾದ ಸವಲತ್ತುಗಳನ್ನು ತುಕಾಲಿ ಸಂತೋಷ್‌ ಪಡೆದಿದ್ದಾರೆ. 

ಇನ್ನು ತುಕಾಲಿ  ಸಂತೋಷ್‌ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡ ಬಳಿಕ ಖುಷಿ ಪಟ್ಟರು. ಈ ಚಪ್ಪಾಳೆಯನ್ನು ನನಗೆ ಸಪೋರ್ಟ್‌ ಮಾಡಿರುವ ಸ್ನೇಹಿತರಿಗೆ, ಜನರಿಗೆ ಅರ್ಪಿಸುತ್ತಿದ್ದೇನೆ. ನನ್ನ ಕಾಮಿಡಿಯಿಂದ ಈ ಮುಂಚೆ ಹಲವು ಸ್ಪರ್ಧಿಗಳಿಗೆ ಬೇಸರ ತಂದಿತ್ತು. ಆದರೆ ಅದೇ ಕಾಮಿಡಿ ನನ್ನನ್ನು ಹೊಗಳಿ ಇಂದು ಉತ್ತಮ ನೀಡಿದ್ದಾರೆ. ಕಿಚ್ಚ ಅವರ ಚಪ್ಪಾಳೆ ಸಿಕ್ಕಿತ್ತು ನನ್ನ ಅದೃಷ್ಟ. ಇನ್ನು ಮುಂದೆ ಇನ್ನೂ ಚೆನ್ನಾಗಿ ಆಡುತ್ತೇನೆ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.