ಬಿಗ್ ಬಾಸ್ ವಿನ್ ಆಗದಿದ್ದಕ್ಕೆ ನಡು ರಸ್ತೆಯಲ್ಲೇ ರೊ.ಚ್ಚಿಗೆದ್ದ ವಿನಯ್ ಗೌಡ

 | 
ರಕಕ

ಕನ್ನಡದ ಬಿಗೆಸ್ಟ್​ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 10ರ ಶೋ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿತ್ತು. ಎಲ್ಲಾ ಬಿಗ್ ಬಾಸ್ ಸೀಸನ್​ಗಳಿಗಿಂತಲೂ ಈ ಹತ್ತರ ಸೀಸನ್ ಕೊಂಚ ವಿಭಿನ್ನವಾಗಿತ್ತು. ಜಗಳ, ವಿವಾದ, ಕಿತ್ತಾಟಗಳಿಂದ ಬಿಗ್ ಬಾಸ್​ ಹೆಚ್ಚು ಸದ್ದು ಮಾಡಿತ್ತು. ಹೆಣ್ಣು ಮಕ್ಕಳು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಆಟವಾಡಿ ತೋರಿಸಿದ್ರು.

ಫೈನಲಿಸ್ಟ್ ಲಿಸ್ಟ್​ನಲ್ಲಿದ್ದ 6 ಮಂದಿ ಕೂಡ ಉತ್ತಮವಾಗಿಯೇ ಆಟವಾಡಿದ್ರು. ಈ ಬಾರಿ ಬಿಗ್ ಬಾಸ್​ ಟ್ರೋಫಿಯನ್ನು ಕಾರ್ತಿಕ್ ಮಹೇಶ್  ಮುಡಿಗೇರಿಸಿಕೊಂಡಿದ್ದಾರೆ.  ಡೊಳ್ಳು ಸಿನಿಮಾದ ನಟ ಕಾರ್ತಿಕ್​ ಮಹೇಶ್​ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬಳಿಕ ಭಾರೀ ಫೇಮಸ್ ಆಗಿದ್ದಾರೆ. ಕಾರ್ತಿಕ್​ಗೆ ಜನ ಬೆಂಬಲ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾರ್ತಿಕ್ ಮಹೇಶ್​ ಗೆಲ್ಲಬೇಕು ಎಂದು ಅನೇಕರು ಅಭಿಯಾನ ಕೂಡ ನಡೆಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ವೋಟ್ ಪಡೆದು ಕಾರ್ತಿಕ್ ವಿಜಯ ಸಾಧಿಸಿದ್ದಾರೆ.

ಅಸಮರ್ಥರಾಗಿ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಕಾರ್ತಿಕ್ ಮಹೇಶ್​ ಜನರ ಮನಸ್ಸು ಗೆಲ್ಲುವಲ್ಲಿ ಸಫಲರಾದ್ರು. ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಫುಲ್​ ಕ್ಲೋಸ್ ಆಗಿದ್ರು. ಲವ್​ ಬರ್ಡ್ಸ್​ಗಳಂತೆ ಮನೆಯಲ್ಲಿ ಓಡಾಡ್ತಿದ್ರು. ಬಳಿಕ ಇಬ್ಬರ ನಡುವೆ ಜಗಳವಾಗಿ ದೂರವಾದ್ರು. ಸಂಗೀತಾ ಜೊತೆಯಲ್ಲಿದ್ದ ವೇಳೆ ಕಾರ್ತಿಕ್ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದ್ರು. ಬಳಿಕ ಒಬ್ಬಂಟಿಯಾಗಿ ಹೋರಾಟಕ್ಕೆ ಇಳಿದ್ರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ವಿನ್ನರ್‌ ಗೆ ಈ ಬಾರಿ 50 ಲಕ್ಷ ಹಣದ ಜೊತೆಗೆ ಮತ್ತೊಂದು ಭರ್ಜರಿ ಬಹುಮಾನ ಸಿಕ್ಕಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಹಾಗೂ ರನ್ನರ್‌ ಇಬ್ಬರಿಗೂ ಬಹುಮಾನದ ಮೊತ್ತದ ಜೊತೆಗೆ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌  ನೀಡಲಾಗಿದೆ. ಇದರಿಂದ ಕಾರ್ತೀಕ್ ತಾಯಿ ಸಂತೋಷದಿಂದ ಕಣ್ಣೀರು ಇಟ್ಟಿದ್ದಾರೆ. ಮನೆಯ ಜವಾಬ್ದಾರಿ ಹೊತ್ತಿದ್ದ ಮಗ ಹೀಗೇ ಗೆದ್ದು ಬಂದು ನಿಂತಿದ್ದಾನೆ ಎಂದು ಆನಂದದ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.