ರಾಜಯೋಗ ಇದೆ ಎಂದ ಗುರೂಜಿ ಮೇಲೆ ಕೆಂ.ಡಮಂಡಲವಾದ ವಿನಯ್ ಗೌಡ

 | 
Njy

51 ದಳಗಳು... ಅಂದ್ರೆ ಒಟ್ಟುಗೂಡಿದರೆ ಸಂಖ್ಯೆ 6. ಸಂಖ್ಯೆ 6 ಎಂದರೆ ಅದು ಶುಕ್ರದ ಸಂಕೇತ. 6ನೇ ಸಂಖ್ಯೆ ಶುಕ್ರ ಆಡಳಿತಕ್ಕೆ ಬರುತ್ತದೆ. ನಿಮ್ಮ ಸುಖ, ಸಂಪತ್ತು ವೃದ್ಧಿಸುತ್ತದೆ. ಅದು ನಿಮ್ಮ ಮನದನ್ನೆಯಿಂದ ಮಾತ್ರ. ನಿಮ್ಮ ಹೆಂಡತಿಯ ಬಿಗಿ ಹಿಡಿತದಿಂದಾಗಿ ಬದುಕು ತುಂಬಾ ಚೆನ್ನಾಗಿ ನಡೆಯುತ್ತಿದೆ. 2024ರಲ್ಲಿ ಬಹುದೊಡ್ಡ ಯೋಗವಿದೆ. ರಾಜಯೋಗವಿದೆ. ನಿಮ್ಮ ಬಯಕೆಗಳು ಎಲ್ಲವೂ ಈಡೇರಲಿವೆ.

ಇದು ಬಿಗ್​ಬಾಸ್​ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿರುವ ವಿನಯ್​ ಕುರಿತು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ನುಡಿದಿದ್ದ ಭವಿಷ್ಯ. ಹೌದು! ಬಿಗ್​ ಬಾಸ್​ ಮನೆಗೆ ಹೊಸ ವರ್ಷಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ಕೊಟ್ಟು ಎಲ್ಲಾ ಸ್ಪರ್ಧಿಗಳ ಭವಿಷ್ಯ ನುಡಿದಿದ್ದರು. ಯಾರಿಗೆ ಏನು ಸಮಸ್ಯೆ ಇದೆ, ಯಾರ ಭೂತಕಾಲ ಹೇಗಿತ್ತು? ಭವಿಷ್ಯ ಹೇಗಿದೆ ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು.

ಇದೀಗ ಈ ಕುರಿತಾಗಿ ವಿನಯ್ ಗೌಡ ಹೌದು ನಾನು ಆಗ ಬಿಗ್ಬಾಸ್ ಮನೆಯಲ್ಲಿ ಗೆಲ್ಲುವ ಕುರಿತು ಯೋಚನೆ ಮಾಡುತ್ತಿರಲಿಲ್ಲ ಬದಲಾಗಿ ಹೊರಗೆ ಬಂದಮೇಲೆ ಸಿನೆಮಾ ನಟಿಸಬೇಕು. ವಿಲನ್ ಆಗಿ ಮಿಂಚಬೇಕು. ಇನ್ನು ಕೆಲವೇ ದಿನಗಳಲ್ಲಿ ಒಂದೊಳ್ಳೆ ಸುದ್ದಿ ನೀಡುತ್ತೇನೆ ಅವರ ಮಾತು ನಿಜ ಆಗಿದೆ. ಅದೆ ಸಂತೋಷ ನನಗೆ ಅಂದಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌, ಇಂದಿರಾನಗರ, ಕೋರಮಂಗಲದಲ್ಲಿ ‘ವುಲ್ಫ್ ಗ್ಯಾಂಗ್‌’ ಎಂಬ ಸ್ಟ್ರೀಟ್‌ ಬರ್ಗರ್ ಶಾಪ್‌ ಹೊಂದಿದ್ದಾರೆ ಮೈಕಲ್ ಅಜಯ್. 

‘ವುಲ್ಫ್‌ ಗ್ಯಾಂಗ್‌’ ತಯಾರಿಸುವ BBQ ಬರ್ಗರ್‌ಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ.ಇದೀಗ ಅದೇ ಬರ್ಗರ್ ಶಾಪ್‌ನ ರಾಜರಾಜೇಶ್ವರಿ ನಗರ ಹಾಗೂ ಚರ್ಚ್‌ ಸ್ಟ್ರೀಟ್‌ನಲ್ಲಿ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ ಮೈಕಲ್ ಅಜಯ್ ಹಾಗೂ ವಿನಯ್‌ ಗೌಡ. ಸದ್ಯದಲ್ಲೇ ಈ ಯೋಜನೆಯನ್ನ ಕಾರ್ಯರೂಪಕ್ಕೆ ತರಲಾಗುವುದು ಅಂತ ಸಂದರ್ಶನಗಳಲ್ಲಿ ವಿನಯ್ ಗೌಡ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.