ದರ್ಶನ್ ಬಗ್ಗೆ ವಿನಯ್ ಗುರೂಜಿ ಭವಿಷ್ಯ; ಕೇ ಸ್ ಏನಾಗಲಿದೆ ಗೊ ತ್ತಾ

 | 
Us

ದತ್ತಾತ್ರೇಯ ಎಂದರೆ, ಆತ ತ್ರಿಮೂರ್ತಿಗಳ ಅಂಶಗಳನ್ನೆಲ್ಲ ಒಳಗೊಂಡ ಗುಣರೂಪ. ಬ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿಗಯನ್ನು ಒಳಗೊಂಡ ದೊಡ್ಡ ಶಕ್ತಿಶಾಲಿ ದೈವ. ಇದು ಆ ದತ್ತಾತ್ರೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಒಬ್ಬ ಸ್ವಾಮೀಜಿ ಎಂದರೆ ಅವರು ವಿನಯ್ ಗುರೂಜಿ ಗೌರಿಗದ್ದೆ.

ಈ ಮಹಾನುಭಾವನ ಪಾದದಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಹಾಲಿ ಸಿಎಂ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ, ಸ್ಪೀಕರ್ ರಮೇಶ್​ ಕುಮಾರ್, ಚಿತ್ರನಟ ದುನಿಯಾ ವಿಜಿ ಹೀಗೆ ಅನೇಕ ಪ್ರಖ್ಯಾತರು ಧನ್ಯತಾಭಾವ ಅನುಭವಿಸಿದ್ದಾರೆ. ಒಂದು ಲೆಕ್ಕಕ್ಕೆ ಇವರು ಸೆಲಬ್ರಿಟಿಗಳ ಸ್ವಾಮೀಜಿ.

ನಟ ದರ್ಶನ್ ಕುರಿತಾಗಿ ಈ ಹಿಂದೆ ಇವರು ಹಾಡಿ ಹೊಗಳಿದ್ದರು. ಅವರಿಗೆ ಕೈ ಫ್ಯಾಕ್ಟರ್ ಆದರೂ ಅಭಿಮಾನಿಗಳಿಗೆ ಎಂದೇ ಹುಟ್ಟು ಹಬ್ಬದ ದಿನ ಬೆಳಗಿನಿಂದ ಸಂಜೆಯವರೆಗೆ ನಿಂತು ಎಲ್ಲರನ್ನು ಭೇಟಿ ಆಗುವ ಅಭಿಮಾನಿಗಳನ್ನು ಗೌರವದಿಂದ ಕಾಣುವ ನಟ ಎಂದು ಹೇಳಿದ್ದರು.ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದ್ರೆ ನಾನು ಹುಟ್ಟುಹಬ್ಬದ ಒಂದು ದಿನ‌ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್.

ನಿಮ್ಮ ಅಪ್ಪ ಅಮ್ಮನ‌ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ ನನ್ನ‌ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ. .ನಾನು ಕಾರಲ್ಲಿ ಸ್ಪೀಡಾಗಿ ಹೋಗೊವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು?? ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ ಎಂದು ಹಾಡಿ ಹೊಗಳಿದ್ದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.