ಚಿತ್ರನಟಿ ಚಿತ್ರಾಲ್ ಅವತಾರ ನೋಡಿದ ವಿನಯ್ ಖಡಕ್ ಮಾ ತು

 | 
Uu

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಮೇಲೂ ದಿನಕ್ಕೊಂದು ಸಾಕ್ಷಿ ಸಿಗುತ್ತಲೇ ಇದೆ. ರೇಣುಕಾ ಸ್ವಾಮಿ ಕೊಲೆ ವಿಚಾರಕ್ಕೆ ಸಂಬಂಧಪಟ್ಟಂತೆ ದರ್ಶನ್‌ 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. 

ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಸಂದರ್ಶನ ಒಂದರಲ್ಲಿ  ಮಾತನಾಡಿದ್ದಾರೆ. ಈಗ ಪ್ರೋಪೈಲ್‌ ಯಾವುದು ಎಂದು ಎಲ್ಲರಿಗೂ ಗೊತ್ತಾಗಿದೆ. ಸಾಕಷ್ಟು ಜನಕ್ಕೆ ಮೆಸೆಜ್‌ ಹೋಗಿರುವುದು ಗೊತ್ತಾಗಿದೆ. ಮೀಡಿಯಾದಿಂದಲೇ ಗೊತ್ತಾಯ್ತು. 

ಪ್ರತಿ ಒಬ್ಬರು ಚೆಕ್‌ ಮಾಡಿದಾಗ ಗೊತ್ತಾಗಿದೆ. ಈಗ ಎಲ್ಲಾ ಹೊರಗೆ ಬರುತ್ತಿದೆ. ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್. ಆಕೆ ಧೈರ್ಯವಾಗಿ ಬಂದು ನನಗೆ ಈ ರೀತಿ ಕೆಟ್ಟ ಕಾಮೆಂಟ್ ಮಾಡಿದ್ದ ಈ ಫೇಕ್ ಅಕೌಂಟ್ ಇಂದ ಎಂದಾಗ ಯಾಕೆ ಅದನ್ನು ಜನ ಒಪ್ಪುತ್ತಿಲ್ಲ. ಅವರೇ ಸರಿ ಇಲ್ಲ ಎಂದು ಅಂತಾರೆ.ಎಂದು ವಿನಯ್ ಪ್ರಶ್ನಿಸಿದ್ದಾರೆ.

ಅವರು ಬಿಕಿನಿ ಮಾಡೆಲ್‌. ಅವರ ಪ್ರೊಷನಲ್‌ ಅದು. ಆದರೆ ಈ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದ್ದಾರೆ. ಆದರೆ ಈ ರೀತಿ ಅವರಿಗೆ ಕಮೆಂಟ್‌ ಮಾಡೋದು ತಪ್ಪು. ಯಾರು ಕಾಮೆಂಟ್ ಮಾಡಿದ್ದಾರೋ ಅವರಿಗೆಲ್ಲಾ ಕೇಳ್ತಿದ್ದೀನಿ ನೀವು ಮಾಡೋದು ಸರೀನಾ? ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಯಾರಾದರೂ ಫೋಟೊ ಕಳ್ಸಿ ಅಂತಹ ಮಸೇಜ್ ಕಳ್ಸಿದರೆ ನೋವಾಗುತ್ತದೆ ಅಲ್ಲವೇ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.