ಯೌವನ ಇದ್ದಾಗಳೆ ಮತ್ತೊಂದು ಮದುವೆಯಾದ ವಿನಯ್ ಪ್ರಸಾದ್, ತಾಯಿಯ ಭಯಕೆ ಕಂಡು ಸ್ವಯಂ ಮಗಳು ಶಾ ಕ್
Jun 27, 2025, 13:06 IST
|

ಚಂದನವನದಲ್ಲಿ ಹಿಂದಿನ ಸಿನಿಮಾಗಳಲ್ಲಿ ತಾರೆಯಾಗಿ ಸಖತ್ ಸೈ ಎನಿಸಿಕೊಂಡವರೆಂದರೆ ಅದುವೇ ವಿನಯಪ್ರಸಾಸ್. ತಮ್ಮ ಗಂಭೀರ ನಟನೆ ಮೂಲಕ ಕಿರುತೆರೆಯಲ್ಲಿ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡ ಹಿರಿಯ ನಟಿ ವಿನಯಪ್ರಸಾದ್ ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಗುರುತಿಸಿಕೊಂಡವರು ಇವರು.
ಅಷ್ಟೇ ಅಲ್ಲ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ವಧು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ನಟಿಯ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ನಟಿ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಲೇ ಇರುತ್ತಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಮನಗೆದ್ದಿದ್ದಾರೆ.ವಿನಯ ಪ್ರಸಾಸ್ ಅವರು ಎರಡು ಮದುವೆ ಆಗಿರೋದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದರು. 2002ರಲ್ಲಿ ಸಿನಿಮಾ ಮಾಡುವ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಅವರು ವಿನಯ ಅವರಿಗೆ ಪರಿಚಯವಾಗುತ್ತಾರೆ ನಂತರ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧಾರ ಮಾಡುತ್ತಾರೆ.ಇನ್ನು ಜ್ಯೋತಿ ಪ್ರಕಾಶ್ ಕೂಡ ಖ್ಯಾತ ಸೆಲೆಬ್ರಿಟಿಯಾಗಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ಇವರು ಗಾಯಕರಾಗಿ ಕೆಲಸ ಮಾಡಿದ್ದಾರೆ.
ಇನ್ನು ನಟಿ ಮಗಳ ಬಗ್ಗೆಯೂ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿನಯ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್ ಕೂಡಾ ಕಲಾವಿದೆ. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಅವರು, ಕಥಕ್ ನೃತ್ಯಗಾರ್ತಿ ಕೂಡಾ ಹೌದು.ಇನ್ನು ವಿನಯಾ ಪ್ರಸಾದ್ ಎರಡನೆ ಪತಿ ಪ್ರಕಾಶ್. ಅವರಿಗೂ ಸಹ ಇದು ಎರಡನೆ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಪ್ರಕಾಶ್ ನಂತರ ವಿನಯಾ ಪ್ರಸಾದ್ ಜೊತೆ ವಿವಾಹವಾಗಿದ್ದರು. ಬೆಳ್ಳಿತೆರೆಯ ಜೊತೆಗೆ ವಿನಯಾ ಪ್ರಸಾದ್ ಅವರು ಕಿರುತೆರೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.