ವಿನಯ್ ಕುತಂತ್ರದ ಆಟಕ್ಕೆ ಮನೆ ಮಂದಿಗೆ ಊಟ ಇಲ್ಲದಂತೆ ಮಾಡಿದ ಸಂಗೀತ

 | 
Hh
ಅದ್ಯಾಕೋ ಕಾಣೆ, ಸಂಗೀತಾ ನಸೀಬೆ ಚೆನ್ನಾಗಿ ಇಲ್ಲ ಎಂದು ಅನಿಸುತ್ತದೆ ಬಿಗ್ ಬಾಸ್ ಮನೆಯಲ್ಲಿ ಬರೀ ವಿರೋಧ ಕಟ್ಟಿಕೊಳ್ಳುವುದೇ ಆಗಿದೆ. ಎಷ್ಟು ಬಾರಿ ತನಿಷಾ ಕೂಡ ಎಡವಿದ್ದು ಲಕ್ಸುರಿ ಬಜೆಟ್ ಅನ್ನ ಕಳೆದುಕೊಂಡಿದ್ದರು. ಕಳೆದ ವಾರ ನಮ್ರತಾ‌ ಕೂಡ ಸರಿಯಾದ ರೀತಿಯಲ್ಲಿ ಲಕ್ಷುರಿ ಬಜೆಟ್ ಪಡೆಯುವಲ್ಲಿ ವಿಫಲರಾದರು. ನಂತರ ಸಂಗೀತಾ ಹಾಗೂ ನಮ್ರತಾ ಕಣ್ಣೀರು ಹಾಕಿದ್ದರು.
ಆದರೆ, ಇಂದು ಕೂಡ ಮನೆಯ ಸದಸ್ಯರು ದಿನಸಿ ಸಾಮಾಗ್ರಿಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಮೊದಲೇ ಬಿಗ್ ಬಾಸ್ ಸರಿಯಾದ ರೀತಿಯಲ್ಲಿ ಸೂಚನೆಗಳನ್ನ ನೀಡಿತ್ತು ಮನೆಗೆ ಅವಶ್ಯಕತೆ ಇರುವ ದಿನಸಿ ಸಾಮಾಗ್ರಿಗಳು ಬಂದಾಗ ಬಜಾರ್ ಹೊತ್ತುವಂತೆ ಎಂದು ಹೇಳಿತ್ತು. ಈ ವೇಳೆ ತನಿಷಾ ಕೂಡ ಸರಿಯಾದ ರೀತಿ ಬಜಾರ್ ಒತ್ತಿದ್ದಾರೆ ಆದರೆ ಸಂಗೀತಾ ಯಾಕೋ ಎಡವಿದಂತೆ ಕಾಣುತ್ತಿದ್ದಾರೆ. 
ಇದೇ ವಿಚಾರವಾಗಿ ಸಂಗೀತಾ ವಿರುದ್ಧ ಮನೆ ಮಂದಿ ಕೋಪಗೊಂಡಿದ್ದಾರೆ. ಯಾವಾಗಲೂ ವಿನಯ್ ಸಂಗೀತಾ ತಪ್ಪು ಮಾಡಿದರೆ ಮಾತನಾಡಲು ಕಾಯುತ್ತಾ ಇರುತ್ತಾರೆ. ಈಗ ವಿನಯ್ ಗೆ ಒಂದು ಚಾನ್ಸ್ ಸಿಕ್ಕಿದ್ದು ಸಂಗೀತಾ ವಿರುದ್ಧ ಮುಗಿಬಿದ್ದಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ದಿನಸಿ ಸಾಮಗ್ರಿಗಳು ಕಡಿಮೆ ಇದ್ದು ಸ್ಪರ್ಧಿಗಳು ದಿನದಿಂದ ದಿನಕ್ಕೆ ಸರಿಯಾದ ರೀತಿಯಲ್ಲಿ ಊಟ ಮಾಡಲು ಆಗುತ್ತಿಲ್ಲ. 
ಈ ವಾರವು ಕೂಡ ದಿನಸಿ ಸಾಮಾಗ್ರಿಗಳು ವಾಪಸ್ ಹೋಗಿದ್ದಕ್ಕೆ ವಿನಯ್ ಕೋಪ ಮಾಡಿಕೊಂಡಿದ್ದಾರೆ ವಾರಪೂರ್ತಿ ಇಷ್ಟೇ ದಿನಸಿಯಲ್ಲಿ ಊಟ ಮಾಡಬೇಕಾ ಇಲ್ಲ ಉಪವಾಸ ಇರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಸಂಗೀತಾ ದಿನಸಿ ಸಾಮಗ್ರಿಗಳ ಹೆಸರನ್ನು ಹೇಳುವಾಗ ಕನ್ಫ್ಯೂಸ್ ಮಾಡಿಕೊಂಡು ಬಜಾರನ್ನು ಒತ್ತಿಬಿಟ್ಟಿದ್ದಾರೆ. ಈ ವೇಳೆ ಮನೆಗೆ ಬರಬೇಕಾದ ಇತರ ಸಾಮಾಗ್ರಿಗಳ ಬದಲು ಹೆಚ್ಚು ಹೆಚ್ಚು ಸಾಮಗ್ರಿಗಳೇ ಬಂದಿದೆ ಅದಕ್ಕಾಗಿ ಮನೆಯಲ್ಲಿ ಜಗಳವಾಗಿದೆ. 
ಪದೇ ಪದೇ ಸುದೀಪ್ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ನಿಮ್ಮನ್ನ ನೋಡಿಕೊಂಡು ಈಗಾಗಲೇ ಕಳೆದ ಸೀಸನ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ನಗುತ್ತಾ ಇದ್ದಾರೆ ಎಂಬ ಮಾತನ್ನು ಕೂಡ ಆಡಿದ್ದರು. ಯಾರು ಚೆನ್ನಾಗಿ ಲೆಕ್ಕ ಹಾಕುತ್ತಾರೋ ಅವರೇ ಬರೆಯಿರಿ ಎಂಬುದನ್ನು ಹೇಳಿದ್ದರು. ಆದರೆ ಇಲ್ಲಿ ಸ್ಪರ್ಧಿಗಳು ಮತ್ತೆ ಎಡವಟ್ಟನ್ನ ಮಾಡಿಕೊಂಡು ಉಪವಾಸ ಇರುವಂತೆ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.