ಚೆನೈನಲ್ಲಿ ಪತ್ನಿ ಬಳಿ ಕೋಟಿ ಬೆಲೆಯ ಆಸ್ತಿ ಪಾಸ್ತಿ, ಹೆಂಡತಿ ಬಗ್ಗೆ ವಿನೋದ್ ರಾಜ್ ಮಾತು

 | 
ರ

ಕಳೆದ ಮೂರೂ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿರುವ ನಟ ವಿನೋದ್ ರಾಜ್  ಅವರ ಮದುವೆ ಸುದ್ದಿ ಕುರಿತು. ಹೌದು ಇಷ್ಟು ದಿನ ನನಗೆ ಮದುವೆ ಆಗಿಲ್ಲ ಮಕ್ಕಳು ಇಲ್ಲ ಎಂಬುದಾಗಿ ಹೇಳಿದ ನಟ ವಿನೋದ್ ರಾಜ್ ಹಾಗೂ ತಾಯಿ ಲೀಲಾವತಿ  ಈಗ ಇವರ ರಹಸ್ಯ ಬಯಲಾಗಿದೆ. ಅಷ್ಟಕ್ಕೂ ನಟ ವಿನೋದ ರಾಜ್ ಮದುವೆಯಾಗಿರೋದು ಯಾರನ್ನ ಇವರು ಮನೆ ಕೆಲಸದವರೇ? ನಿಜಕ್ಕೂ ಅಲ್ಲ ಹಾಗಿದ್ದರೆ ವಿನೋದ್ ರಾಜ್ ಪತ್ನಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಪ್ರತಿ ಬಾರಿ ಕನ್ನಡದ ಹೆಸರಾಂತ ನಟಿ ಲೀಲಾವತಿಯವರ  ಕುಟುಂಬಕ್ಕೆ ಸಂಬಂಧ ಪಟ್ಟಂತೆ ಬಹಿರಂಗ ಹೇಳಿಕೆಯನ್ನ ನೀಡುತ್ತ ಬಂದಿರುವುದು ಪ್ರಕಾಶ್ ರಾಜ್ ಮೇಹು. ಕೆಲವು ದಿನಗಳಿಂದ ವಿನೋದ್ ರಾಜ್ ರವರು ಮದುವೆ ಆಗಿದ್ದಾರೆ ಅವರಿಗೆ 21 ವರ್ಷದ ಮಗ ಕೂಡ ಇದ್ದಾರೆ. ವಿದ್ಯಾಭ್ಯಾಸವನ್ನು ಚೆನೈ ನಲ್ಲಿ ಮುಗಿಸಿ ಅಲ್ಲಿಯೇ ತನ್ನ ತಾಯಿ ಜೊತೆ ವಾಸವಿದ್ಧಾರೆ. ಇತನ ಹೆಸರು ಯುವರಾಜ್ ಇವರು ಇಂಜಿನಿಯರಿoಗ್ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದರ ಬಗ್ಗೆ ವಿನೋದ್ ರಾಜ್ ರವರನ್ನ ಕೇಳಿದಾಗ ನಾನು ಭಯೋತ್ಪದನೆ ಮಾಡಿಲ್ಲ ಮದುವೆ ಆಗ್ಗಿದೆನ್ನೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದರು.

ಅಷ್ಟಕ್ಕೂ ವಿನೋದ್ ರಾಜ್ ಮದುವೆ ಆಗಿರುವುದು ಅವರ ಕುಟುಂಬದ ಸ್ನೇಹಿತ ಶ್ರೀನಿವಾಸ್ ಎಂಬಾತನ  ತಂಗಿಯನ್ನು ಆಕೆ ಚೆನೈನ IPS ಅಧಿಕಾರಿಯ ತಂಗಿ. ಇವ್ರನ್ನ ತಿರುಪತಿಯಲ್ಲಿ ಮದುವೆ ಆಗಿದ್ದಾರೆ ಅಲ್ಲಿ ಯಾವುದೇ ವಿಡಿಯೋ ಆಗಲಿ ಫೋಟೋಸ್ ಗೆ ಆಗಲಿ ಲೀಲಾವತಿ ಹಾಗೂ ವಿನೋದ್ ರಾಜ್ ತೆಗೆದುಕೊಂಡಿಲ್ಲ. ಅವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಅಸ್ತಿಯಿದೆ ಎನ್ನಲಾಗುತ್ತಿದೆ.

ಇನ್ನು ಇಲ್ಲಿದ್ದಾಗ ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಮದ್ರಾಸ್‌ನಲ್ಲಿಟ್ಟರು. ಮಗನ ವಿದ್ಯಾಬ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ. ಅವರೇನು  ಕೆಲಸದವರು ಅಲ್ಲ ಬಡವರೂ ಅಲ್ಲ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.