Avneet kaur ಫೋಟೋ ನೋಡಿ ಉತ್ಸಾಹಗೊಂಡಿದ್ದ ವಿರಾಟ್ ಕೊಹ್ಲಿ, ಕೇವಲ Photo ಲೈಕ್ ಮಾಡಿದ್ದಕ್ಕೆ ಪತ್ನಿಯಿಂದ ವಾರ್ನ್
May 7, 2025, 18:53 IST
|

36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಇಡೀ ಸಮಾಜ ಚಪ್ಪಾಳೆ ತಟ್ಟುವ ರೀತಿ ಬದುಕುತ್ತಿದ್ದಾರೆ. ಕೋಟ್ಯಂತರ ಜನರಿಗೆ ಈಗ ವಿರಾಟ್ ಕೊಹ್ಲಿ ಆದರ್ಶ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ 1,000 ಕೋಟಿ ರೂಪಾಯಿ ಒಡೆಯನಾಗಿದ್ದರೂ ತಮ್ಮ ಒಳ್ಳೆಯ ತನದಿಂದ ಎಲ್ಲರ ಪ್ರೀತಿ ಪಡೆದಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ರೀತಿ ಕಾಣುತ್ತಿದೆ.
ಕನ್ನಡಿಗರ ತಂಡ ಆರ್ಸಿಬಿ ಪರವಾಗಿ ಕಳೆದ 18 ವರ್ಷದಿಂದ ದುಡಿಯುತ್ತಿರುವ, ಕೋಟಿ ಕೋಟಿ ಕನ್ನಡಿಗರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಬರೀ ಕ್ರಿಕೆಟರ್ ಅಲ್ಲ. ವಿರಾಟ್ ಕೊಹ್ಲಿ ಅವರಿಗೆ ಅಂತಹ ಶಕ್ತಿ ಇದ್ದು, ಅಭಿಮಾನಿಗಳನ್ನು ಸೆಳೆಯುವ ಕಲೆ ಇದೆ. ಇಷ್ಟೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ ಎಲ್ಲರನ್ನೂ ಕಣ್ಣು ಕುಕ್ಕಿಸುತ್ತಿತ್ತು. ಪ್ರೀತಿಸಿ ಮದುವೆ ಆಗಿದ್ದ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಅವರಿಗೆ ಮುದ್ದಾದ 2 ಮಕ್ಕಳು ಕೂಡ ಇದ್ದಾರೆ. 1 ಗಂಡು ಮಗು ಹಾಗೂ 1 ಹೆಣ್ಣು ಮಗುವಿನ ತಂದೆ & ತಾಯಿ ಆಗಿದ್ದಾರೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ. ಇಂತಹ ಸಮಯದಲ್ಲೇ ಆಘಾತಕಾರಿ ಸುದ್ದಿ ಹಬ್ಬಿದೆ!
1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಅಣ್ಣಾ.. ಅಣ್ಣಾ.. ಅಂತಾ ಬಾಯಿ ತುಂಬಾ ಕರೆಯುತ್ತಾರೆ. ಹಾಗೇ ಅನುಷ್ಕಾ ಶರ್ಮಾ ಅವರನ್ನ ಕೂಡ ಅಭಿಮಾನಿಗಳು ಅತ್ತಿಗೆ.. ಅತ್ತಿಗೆ.. ಅಂತಾ ಕರೆಯುತ್ತಾರೆ. ಅಲ್ಲದೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಗಂಡ & ಹೆಂಡತಿ ಮುಖ ನೋಡಲು ಥೇಟ್ ದೇವರು & ದೇವತೆ ರೀತಿಯಲ್ಲೇ ಇದೆ ಅಂತಾ ಹೊಗಳುತ್ತಾರೆ ಅಭಿಮಾನಿಗಳು. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ ನಡುವೆ ಬೀಸಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಅವರು, ಬಾಲಿವುಡ್ ಹಾಟ್ ನಟಿ & ಹಾಟ್ ಹಾಟ್ ಡಾನ್ಸರ್ ಅವನೀತ್ ಕೌರ್ ಅವರ ಹಾಟ್ ಆಗಿರುವ ಫೋಟೋಗೆ ಲೈಕ್ ಕೊಟ್ಟು ಇದೀಗ ಸೋಷಿಯಲ್ ಮೀಡಿಯಾ ತುಂಬಾ ಬಿರುಗಾಳಿ ಎಬ್ಬಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಟಿ ಅವನೀತ್ ಕೌರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಹಾಟ್ ಫೋಟೊಗೆ ಕೊಹ್ಲಿ ಲೈಕ್ ಮಾಡಿದ್ದಾರೆ, ಎಂಬ ಸುದ್ದಿ ಬಿರುಗಾಳಿ & ಕಾಡ್ಗಿಚ್ಚಿನ ರೀತಿ ಹಬ್ಬಿತ್ತು. ಹಾಗೇ, ವಿರಾಟ್ ಕೊಹ್ಲಿ ಲೈಕ್ ಮಾಡಿದ ಸ್ಕ್ರೀನ್ಶಾಟ್ ಎಲ್ಲಾ ಕಡೆಯೂ ವೈರಲ್ ಆಗುತ್ತಿತ್ತು, ಈ ರೀತಿ ನಟಿ ಅವನೀತ್ ಕೌರ್ ಹಾಟ್ & ಬೋಲ್ಡ್ ಫೋಟೋಗೆ ಲೈಕ್ ಕೊಟ್ಟಿರುವ ವಿಚಾರವು ವೈರಲ್ ಆಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿ ಬೆಚ್ಚಿಬಿದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.