ರಾತ್ರೋರಾತ್ರಿ ಸಂಗೀತ ಹಾಗೂ ಕಾರ್ತಿಕ್ ನಡುವೆ ಏನಾಯಿತು, ಇವತ್ತು ಹೊರ ಹೋಗುವುದು ಯಾರು ಗೊ.ತ್ತಾ

 | 
ರುು

ಬಿಗ್​ ಬಾಸ್​ ಕನ್ನಡ ಸೀಸನ್​ 10 ಆರಂಭ ಆದಾಗಿನಿಂದಲೂ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈಗ ಅದು ಇನ್ನೊಂದು ಹಂತಕ್ಕೆ ಮೇಲೇರಿದೆ. ರಕ್ಷಕ್​, ತುಕಾಲಿ ಸಂತೋಷ್​, ನಮ್ರತಾ ಗೌಡ, ವಿನಯ್​ ಗೌಡ ಸೇರಿದಂತೆ ಬಹುತೇಕರು ಸಂಗೀತಾಗೆ ಕಳಪೆ ಪಟ್ಟ ನೀಡಿದ್ದಾರೆ.

ಕಿರುತೆರೆ ನಟ ವಿನಯ್​ ಗೌಡ  ಅವರು ಈಗ ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆಗಿದ್ದಾರೆ. ಅದರ ಬೆನ್ನಲ್ಲೇ ನಟಿ ಸಂಗೀತಾ ಶೃಂಗೇರಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ದೊಡ್ಮನೆಯಲ್ಲಿ ಅತಿ ಹೆಚ್ಚು ಸದಸ್ಯರಿಂದ ಕಳಪೆ ಎಂಬ ಅಭಿಪ್ರಾಯ ಪಡೆದವರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾಲ್ಕನೇ ವಾರದಲ್ಲಿ ಸಂಗೀತಾ ಅವರಿಗೆ ಕಳಪೆ ಪಟ್ಟ ಸಿಕ್ಕಿರುವುದರಿಂದ ಅವರೀಗ ಜೈಲು ಸೇರಿದ್ದಾರೆ. 

ಬಿಗ್​ ಬಾಸ್​ ಕನ್ನಡ ಸೀಸನ್​ 10 ಆರಂಭ ಆದಾಗಿನಿಂದಲೂ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ  ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈಗ ಅದು ಇನ್ನೊಂದು ಹಂತಕ್ಕೆ ಮೇಲೇರಿದೆ. ರಕ್ಷಕ್​, ತುಕಾಲಿ ಸಂತೋಷ್​, ನಮ್ರತಾ ಗೌಡ, ವಿನಯ್​ ಗೌಡ ಸೇರಿದಂತೆ ಬಹುತೇಕರು ತಮ್ಮನ್ನು ಕಳಪೆ ಅಂತ ಹೇಳಿರುವುದು ಸಂಗೀತಾಗೆ ಅಚ್ಚರಿ ತಂದಿದೆ.

ಇದರಿಂದ ಸಂಗೀತಾ ಈಗ ಜೈಲಿಗೆ ಹೋಗಿದ್ದಾರೆ. ಅವರು ಜೈಲಿನೊಳಗಡೆ ಹೋಗಿದ್ದು ಕಾರ್ತಿಕ್ ಜೊತೆಯಲ್ಲಿ ನನಗೆ ಯಾಕೆ ಕಳಪೆ ಪ್ರದರ್ಶನ ಕೊಟ್ಟಿದ್ದಾರೆ ನನಗಂತೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೆಣ್ಣು ಸ್ನೇಹಿತರಿಂದಲೇ ಮನೆಯ ವಾತಾವರಣ ಹಾಳಾಗುತ್ತಿದೆ ಎಂಬ ಮಾತನ್ನು ಹೇಳಿದ್ದಾರೆ ಇವರೆಲ್ಲರೂ ಸಹ ವಿನಯ್ ತಂಡದಲ್ಲೇ ಇರುವವರು ಈಗ ಸಂಗೀತಾರನ್ನ ಟಾರ್ಗೆಟ್ ಮಾಡುತ್ತಾ ಮಾತನಾಡಿದ್ದಾರೆ. 

ಇನ್ನು ವಿನಯ್ ಸಹ ಸಂಗೀತವನ್ನು ನಾನು ನಾಮಿನೇಟ್ ಮಾಡುತ್ತೇನೆ ಅವರು ಯಾರಿಗೂ ಸಹ ರೆಸ್ಪೆಕ್ಟ್ ಕೊಡೋದಿಲ್ಲ ಎಂದಿದ್ದಾರೆ. ಸಂಗೀತಾ ಕಾರ್ತಿಕ್ ಜೊತೆ ಮಾತನಾಡುತ್ತಾ ನಾನು ಈಗ ಮನೆಯವರ ಮುಂದೆ ಕೆಟ್ಟವಳಾಗಿದ್ದೇನೆ. ನಮ್ರತಾ ಆ ರೀತಿ ಮಾತನಾಡಿದ್ದಕ್ಕೆ ನಾನು ಹೋಗೆಲ್ಲೇ ಎಂದು ಹೇಳಿದೆ ಎಂದು ಹೇಳಿ ನಿನ್ನೆ ರಾತ್ರಿ ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.