ನಮ್ಮೆಲ್ಲರ ನೆಚ್ಚಿನ ನಟಿ ನಡೆದಾಡಿಕೊಂಡು ಬರುವಾಗ ಏನಾಯಿತು ಗೊ.ತ್ತಾ

 | 
Bgt

ಬಾಲಿವುಡ್ ಆಳಿದ ನಟಿಯರಲ್ಲಿ ಕಾಜೋಲ್ ಕೂಡ ಒಬ್ಬರಾಗಿದ್ದಾರೆ. ಕಳೆದ 30 ವರ್ಷಗಳಿಂದ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈಗ ಕಾಜೋಲ್ ಒಟಿಟಿ ವೆಬ್ ಸೀರಿಸ್​ಗಳ ಮೂಲಕ ಮಿಂಚುತ್ತಿದ್ದಾರೆ. ಇತ್ತೀಚಿಗೆ 49ನೇ ವಸಂತಕ್ಕೆ ಕಾಲಿಟ್ಟ ನಟಿ ಕಾಜೋಲ್, ತನ್ನ ಬ್ಯೂಟಿಯಿಂದ ಯಂಗ್ ನಟಿಯರಿಗೆ ಪೈಪೋಟಿ ನಡೆಸುತ್ತಿದ್ದಾರೆ. 

ನಟಿ ಕಾಜೋಲ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿ ಕೋಟಿ ಕೋಟಿ ಒಡತಿ ಆಗಿದ್ದಾರೆ.
ನಟಿ ಕಾಜೋಲ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಾಜೋಲ್ ಹಾಗೂ ಶಾರುಖ್ ಖಾನ್ ಜೋಡಿ ಅನೇಕರ ಫೇವರಿಟ್ ಜೋಡಿಯಾಗಿದೆ. ಈಗಲೂ ಕಾಜೋಲ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಈ ವರ್ಷ ಬಿಡುಗಡೆ ಆದ ‘ಲಸ್ಟ್ ಸ್ಟೋರೀಸ್ 2’ ವೆಬ್ ಸೀರಿಸ್​ನಲ್ಲಿ ನಟಿ ಕಾಜೋಲ್ ವಿಭಿನ್ನ ಪಾತ್ರದ ಮೂಲಕ ಗಮನಸೆಳೆದಿದ್ದಾರೆ. ಇಂದಿಗೂ ನಟಿಗೆ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಪ್ರತಿ ಸಿನಿಮಾಗೂ ಕೋಟಿ ಕೋಟಿ ಸಂಭಾವನೆಯನ್ನೇ ಪಡೆಯುತ್ತಾರೆ. ಇನ್ನು ಹೆಲಿಕಾಪ್ಟರ್ ಇಳಾ ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ಇವರು ತಮ್ಮ ಬಟ್ಟೆಯಿಂದಾಗಿ ಮುಜುಗರಕ್ಕೆ ಒಳಗಾಗಿದ್ದರು. 

ಈಗಲೂ ಕೂಡ ಒಂದು ಸಂದರ್ಶನದಲ್ಲಿ ಅವರು ಈ ಕುರಿತಾಗಿ ಹೇಳಿಕೊಂಡಿದ್ದಲ್ಲದೆ ಪ್ರೀತಿಯಿಂದ ಧರಿಸುವ ಬಟ್ಟೆಗಳೂ ಕೂಡಾ ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.