ಗೋವಾದ ಹು.ಡುಗಿಯರ ಕಸುಬು ಏನು ಗೊ ತ್ತಾ, ಒಂದೇ ದಿನಕ್ಕೆ ಸಾವಿರಾರು ರೂಪಾಯಿ ಆದಾಯ

 | 
Hs

ಇತ್ತೀಚಿಗೆ ಕೆಲಸ ಕೆಲಸ ಅಂತ ಬ್ಯೂಸಿ ಇರುವ ಜಂಡ್ರು ವರ್ಷಕ್ಕೆ ಒಂದು ಬಾರಿಯಾದರೂ ದೇಶ ಸುತ್ತಾಡಬೇಕು ಎಂಬ ಆಸೆ ಹೊಂದಿರುತ್ತಾರೆ. ಅದರಲ್ಲೂ ತಮ್ಮ ಕೆಲಸಗಳಿಗೆ ರಜಾ ಸಿಕ್ಕರೆ ಮುಗಿಯಿತು, ತಮ್ಮ ಸ್ನೇಹಿತರೆ ಜೊತೆ ಸೇರಿ ಗೋವಾ ಅಥವಾ ಬೇರೆ ಬೇರೆ ಜಾಗಗಳಿಗೆ ಭೇಟಿ ಕೊಡುತ್ತಾರೆ. 

ಆದರೆ ಕೆಲವೊಂದು ಜಂಡ್ರು ಗೋವಾಗೆ ಹೋಗಬೇಕು, ಮಜಾ ಮಾಡಬೇಕು ಎಂಬ ಮಹಾ ಆಸೆ ಹೊಂದಿರುತ್ತಾರೆ. ವರ್ಷ ಪೂರ್ತಿ ಕೆಲಸ ಅಂತ ತಲೆಬಿಸಿ ಇರುವ ಜನರು, ಕೆಲಸಕ್ಕೆ ಒಮ್ಮೆ ರಜಾ ಸಿಕ್ಕರೆ ಸಾಕು ಗೋವಾ ಬೀಚ್ ಅಥವಾ ಗೋವಾದ ಬಾರ್ ಗಳಿಗೆ ಭೇಟಿ ಕೊಟ್ಟು ಮಜಾ ಮಾಡುತ್ತಾರೆ. 

ಹೌದು, ಗೋವಾದಲ್ಲಿ ಮಜಾ ಮಾಡಲು ಸಾಕಷ್ಟು ಜಾಗಗಳಿವೆ, ಅದರಲ್ಲೂ ಮುಖ್ಯವಾಗಿ ಗೋವಾದ ಐಶಾರಾಮಿ ಬೀಚ್ ಗಳು, ಜೊತೆಗೆ ಫಾರಿನ್ ದೇಶದ ಜನರ ಮಧ್ಯೆ ಗೋವಾ ನೋಡುವುದೇ ಚೆಂದ. ಫಾರಿನ್ ಜನರ ಜೊತೆ ಮಾತಾನಾಡವುದು ಗೋವಾದಲ್ಲಿ ತೀರಾ ಸಾಮಾನ್ಯ. ಹಾಗಾಗಿ ಗೋವಾದಲ್ಲಿ ಸಾಕಷ್ಟು ಜನ ಫಾರಿನ್ ಜನರ ಜೊತೆ ಸ್ನೇಹ ಹೊಂದಿರುತ್ತಾರೆ. 

ಇನ್ನು ಗೋವಾದಲ್ಲಿ ರಾತ್ರಿ ಹೊತ್ತು ಬೀಚ್ ಗಳಲ್ಲಿ ತಿರುಗಾಡುವುದು ಅಪಾಯ. ಹೌದು, ರಾತ್ರಿ ವೇಳೆ ಗೋವಾದ ಬೀಚ್ ಗಳಲ್ಲಿ ಸಾಕಷ್ಟು ಕಳ್ಳರು ಇರುತ್ತಾರೆ. ಈ ಕಳ್ಳರು ಹೆಣ್ಣುಮಕ್ಕಳ ಮೂಲಕ ಯುವಕರನ್ನು ಸೆಳೆಯುತ್ತಾರೆ. ನಂತರದಲ್ಲಿ, ಇವರ ಬುಟ್ಟಿಗೆ ಬಿದ್ದ ಯುವಕರ ಬಳಿ ಹಣ ಪಡೆಯುತ್ತಾರೆ. 

ಇನ್ನು ಗೋವಾದಲ್ಲಿ ಹಲವಾರು ಆಘಾತಕಾರಿ ಘಟನೆಗಳು ನಡೆದಿವೆ. ಇತ್ತೀಚೆಗೆ ಫಾರಿನ್ ದೇಶದ ಯುವತಿಯನ್ನು ಕೊ ಲೆ ಮಾಡಿ ಬೀಚ್ ನ ಬದಿಯಲ್ಲಿ ಹಾಕಿರುವ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಟ್ಟಾರೆಯಾಗಿ, ಮಜಾ ಮಾಡುವ ನೆಪದಲ್ಲಿ ತಮ್ಮ ಪ್ರಾಣ ಹಾನಿ ಮಾಡಿಕೊಳ್ಳದೆ ಒಳ್ಳೆಯ ರೀತಿಯಲ್ಲಿ ಎಂಜಾಯ್ ಮಾಡಲು ಗೋವಾ ಒಂದು ಉತ್ತಮ ಪ್ರವಾಸಿ ತಾಣ.