ಬಿಗ್ ಬಾಸ್ ಆನೆ ವಿನಯ್ ಅವರು ಸೋಲಿಗೆ ಕಾರಣ ಏನು ಗೊ.ತ್ತಾ, ಪತ್ನಿಯ ಕಣ್ಣೀರ ಕೂಗು

ವಿನಯ್ ಗೌಡ ಅವರು ಬಿಗ್ಬಾಸ್ ಮನೆಯಲ್ಲಿ ಸಖತ್ ಆಗಿ ಗುರುತಿಸಿಕೊಂಡಿದ್ದಾರೆ. ಜಗಳ, ಕಿರುಚಾಟದಿಂದಲೇ ಸುದ್ದಿಯಾಗಿದ್ದರೂ ಕೂಡಾ ವಿನಯ್ ಅವರು ಫೈನಲ್ಗೆ ತಲುಪಿದ್ದಾರೆ. ವಿನಯ್ ಅವರು ಮೂರನೇ ರನ್ನರ್ ಅಪ್ ಆಗಿ ಮೂಡಿಬಂದಿದ್ದಾರೆ.ವಿನಯ್ ಗೌಡ ಅವರು ಬಿಗ್ಬಾಸ್ ಮನೆಯಲ್ಲಿ ಆ್ಯಕ್ಟಿವ್ ಆಗಿದ್ದರು. ಎಲ್ಲಾ ಸ್ಪರ್ಧಿಗಳ ಜೊತೆಗೂ ಚೆನ್ನಾಗಿದ್ದರೂ ಅವರಿಗೆ ನಮ್ರತಾ, ಸ್ನೇಹಿತ್ ಅವರು ತುಂಬಾ ಕ್ಲೋಸ್ ಆಗಿದ್ದರು ಎನ್ನುವುದು ವಿಶೇಷ.
ಈಗ ಅವರ ಕುರಿತು ಒಂದು ಸುದ್ದಿ ಕೇಳಿ ಬಂದಿದೆ. ಹೌದು ಒಮ್ಮೆಯೂ ಕಳಪೆ ಪಟ್ಟ ಪಡೆಯದೆ ಆಡಿದ್ದರು. ಹಿಂದೆ ಮುಂದೆ ಮಾತಾಡದ ಆನೆ ಅವರು. ನುಡಿದಂತೆ ನಡೆದು ವಿನಯ್ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅವರ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದೆ. ಅವರು ಟಾಪ್ ಎರಡರಲ್ಲಿ ಇರಬೇಕಿತ್ತು ಅಂದಿದ್ದಾರೆ.
ಅಮರ್ನಾಥ್ ಗೌಡ ಎನ್ನುವವರು ಕಿಚ್ಚ ಸುದೀಪ್ ಅವರಿಗೆ ಆಸ್ಕ್ ಕಿಚ್ಚ ಸೆಷನ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ಹಾಗೂ ವಿನಯ್ ಗೌಡ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು. ಇದು ಸಾಧ್ಯವೇ ಸರ್ ಎಂದು ಅವರು ಕಿಚ್ಚನ ಬಳಿ ಪ್ರಶ್ನಿಸಿದ್ದಾರೆ.ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಅವರು ಖಂಡಿತಾ, ಅವರದ್ದು ಅಧ್ಬುತ ವ್ಯಕ್ತಿತ್ವ ಎಂದಿದ್ದಾರೆ. ಕಿಚ್ಚ ಸುದೀಪ್ ಅವರು ಮಾಡಿರುವ ಈ ಒಂದು ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ಇವರಿಬ್ಬರು ಒಟ್ಟಿಗೆ ನಟಿಸುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
ವಿನಯ್ ಮೂರನೇ ರನ್ನರ್ ಅಪ್ ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ಇದೇ ಪೋಸ್ಟರ್ನ ವಿನಯ್ ಗೌಡ ಅವರು ಕೂಡ ತಮ್ಮ ವಾಲ್ನಲ್ಲಿ ಹಂಚಿಕೊಂಡಿದ್ದಾರೆ. ನೀವು ನಿಜವಾದ ವಿನ್ನರ್ ಎಂದು ಕೆಲವರು ಬರೆದುಕೊಂಡಿದ್ದಾರೆ. ಕಿಂಗ್ ಯಾವಾಗಲೂ ಕಿಂಗ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನೀವೇ ಚಾಂಪಿಯನ್. ನಿಮ್ಮದು ಅದ್ಭುತ ಆಟ ಎಂದು ಕೆಲವರು ಹೇಳಿದ್ದಾರೆ. ಇನ್ನು ಪ್ರತಾಪ್ ಅವರೊಂದಿಗಿನ ಜಗಳವೇ ಇವರು 3ನೆ ಯ ಸ್ಥಾನಕ್ಕೆ ಇಳಿಯಲು ಕಾರಣವಾಯ್ತು ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.