'ಗಂಡನ ಮನೆಗೆ ವಧು ಬಂದಾಗ ಈ ರೀತಿ ಮಾಡದ್ದರೆ ಡಿವೋರ್ಸ್ ಆಗುವುದು ಖಚಿತ' ಇದರ ಮಹತ್ವ ಏನು ಗೊ.ತ್ತಾ

 | 
Fffg

ಹಿಂದೂ ಧರ್ಮದಲ್ಲಿ ಅನೇಕ ವಿವಾಹ ಪದ್ಧತಿಗಳಿವೆ. ಅದರಲ್ಲಿ ಒಂದು ವಧುವನ್ನು ಮನೆಗೆ ತುಂಬಿಸಿಕೊಳ್ಳುವ ಶಾಸ್ತ್ರ. ವಧು ವರನ ಮನೆ ಗೃಹ ಪ್ರವೇಶದ ಸಮಯದಲ್ಲಿ ಬಲಗಾಲಿನಿಂದ ಸೇರಿನಲ್ಲಿರುವ ಅಕ್ಕಿಯನ್ನು ಒದ್ದು ಒಳ ಡೆಯುತ್ತಾರೆ. ಈ ಪ್ರಾಚೀನ ಸಂಪ್ರದಾಯಿಕ ಆಚರಣೆ ವಧುವಿಗೆ ಸಾಕಷ್ಟು ಭಾವನಾತ್ಮಕವಾಗಿ ಕೂಡಿರುತ್ತದೆ ಎಂದರೆ ತಪ್ಪಾಗಲಾರದು.

ಗೃಹ ಪ್ರವೇಶ ಸಮಾರಂಭವನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳೊಂದಿಗೆ ನಡೆಸಲಾಗುತ್ತದೆ. ಗೃಹ ಪ್ರವೇಶದ ಸಮಯದಲ್ಲಿ, ವರನ ಮನೆಯ ಮಹಿಳೆಯರು ಪ್ರವೇಶದ್ವಾರದಲ್ಲಿ ಸೊಸೆಗೆಆರತಿಯನ್ನು ಮಾಡಿ ತಿಲಕವನ್ನು ಹಚ್ಚಿ ಅಕ್ಕಿ ತುಂಬಿದ ಕಲಶ ಒದೆಯಿಸಿ ಕರೆದುಕೊಳ್ಳುವ ಸಂಪ್ರದಾಯ ಇದೆ.

ಈ ಆಚರಣೆ ಮೂಲಕ ವಧು ಆ ಮನೆಗೆ ಅಧಿಕೃತವಾಗಿ ಪ್ರವೇಶಿಸಿ. ಆ ಮನೆಯ ಭಾಗವಾಗುತ್ತಾಳೆ. ಆಕೆಯನ್ನು ವರನ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಮನೆ ಪ್ರವೇಶಿಸಿದ ಮಧು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ.ಇನ್ನು ಅನೇಕ ಕಡೆ ವಧುವಿಗೆ ತನ್ನ ಪಾದಗಳನ್ನು ಸಿಂಧೂರದ ಪುಡಿ ಅಥವಾ ಕೆಂಪು ಕುಂಕುಮ ಅಥವಾ ಅಲ್ತಾವನ್ನು ಹೊಂದಿರುವ ನೀರಿನಲ್ಲಿ ಅದ್ದಿ ಒಳ ಹೋಗುವ ಪದ್ಧತಿ ಇದೆ.

ಈ ಕೆಂಪು ಪಾದದ ಮುದ್ರೆಗಳು ಸೊಸೆ ತಂದ ಅದೃಷ್ಟವನ್ನು ಪ್ರತಿನಿಧಿಸುತ್ತವೆ. ಈ ಆಚರಣೆಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ಮನೆಗೆ ಪ್ರವೇಶಿಸಿದೆ ಎಂದು ಸೂಚಿಸುತ್ತದೆ.ಸೇರು, ಅಕ್ಕಿ, ಬೆಲ್ಲ ಶನಿ, ಚಂದ್ರ, ಗುರುವಿಗೆ ಸಂಬಂಧಿಸಿದ್ದು, ನವವಧು ಪ್ರವೇಶ ಮನೆಯಲ್ಲಿ ಎಲ್ಲವೂ ಸುಖ ಉಂಟು ಮಾಡಿ, ಯಾವುದೇ ಸಾವು, ನೋವು ಸಂಭವಿಸದಿರಲಿ ಎಂಬುದರ ಸೂಚಕವೂ ಆಗಿದೆ.ಆಕೆಯ ಪ್ರವೇಶ ಮನೆಯಲ್ಲಿ ದಾರಿದ್ರ್ಯಗಳಿಗೆ ಪರಿಹಾರ ನೀಡುತ್ತದೆ. ಆಕೆಯ ಪ್ರವೇಶ ಪ್ರೀತಿ ಅಭಿವೃದ್ಧಿ ಬೆಳೆಸಲಿದೆ ಎಂಬುದರ ಸೂಚಕವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.