ಐಶ್ವರ್ಯ ರೈ ಜೀವನದಲ್ಲಿ ವಿವೇಕ್ ಒಬೆರಾಯ್ ಮಾಡಿದ್ದೇನು ಗೊ.ತ್ತಾ, ಬಚ್ಚನ್ ಕುಟುಂಬಕ್ಕೆ ಮತ್ತೊಂದು ಸಂ ಕಷ್ಟ

 | 
ಕಾ

ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಐಶ್ವರ್ಯಾ ರೈಗೆ ಇರುವ ಹಳೆ ರಿಲೇಷನ್​ಶಿಪ್ ಬಗ್ಗೆ ಕೂಡ ರೂಮರ್ಸ್ ಹರಿದಾಡುತ್ತಿದೆ. ಐಶ್ವರ್ಯಾ ಬಗ್ಗೆ ವಿವೇಕ್ ಒಬೆರಾಯ್ ತಂದೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಹಿರಿಯ ನಟ ಸುರೇಶ್ ಒಬೆರಾಯ್, ತಮ್ಮ ಮಗ ವಿವೇಕ್ ಒಬೆರಾಯ್ ಜತೆಗಿನ ಐಶ್ವರ್ಯಾ ಸಂಬಂಧದ ಬಗ್ಗೆ ಮಾತಾಡಿದ್ದು, ಭಾರೀ ಸಂಚಲನ ಮೂಡಿಸಿದೆ. ಐಶ್ಬರ್ಯಾ ಫ್ಯಾಮಿಲಿ ಜೊತೆ ಸುರೇಶ್ ಟಚ್​ನಲ್ಲಿದ್ದಾರಂತೆ.ಶಾಹಿದ್ ಕಪೂರ್ ನಟನೆಯ ಕಬೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದ ಗಮನ ಸೆಳೆದಿದ್ದ ಸುರೇಶ್ ಒಬೆರಾಯ್ ಅನಿಮಲ್ ಸಿನಿಮಾದಲ್ಲಿ ಅದ್ಬುತ ನಟ ಎನಿಸಿಕೊಂಡಿದ್ದಾರೆ.

ಈ ಸಿನಿಮಾ ಸಕ್ಸಸ್ ಬಳಿಕ ಸಂದರ್ಶನವೊಂದರಲ್ಲಿ ಮಾತಾಡಿ ಸುರೇಶ್ ಒಬೆರಾಯ್ ಐಶ್ವರ್ಯಾ ರೈ ಜತೆಗಿನ ತಮ್ಮ ಮಗನ ಸಂಬಂಧದ ಬಗ್ಗೆ ಅವರು ಹೇಳಿದ್ದನ್ನು ಕೇಳಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸಲ್ಮಾನ್ ಖಾನ್ ಜತೆ ಡೇಟಿಂಗ್ ಮಾಡುತ್ತಿದ್ದ ಐಶ್ವರ್ಯಾ 2002ರಲ್ಲಿ ಬ್ರೇಕಪ್ ಮಾಡಿಕೊಂಡ ಬಳಿಕ ವಿವೇಕ್ ಒಬೆರಾಯ್ ಅವರನ್ನು ಪ್ರೀತಿ ಮಾಡುತ್ತಿದ್ರು.

ಆದರೆ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದುಬಿತ್ತು. ಇದಕ್ಕೆ ಅಭಿಮಾನಿಗಳು ಕಾರಣ ಹುಡುಕುತ್ತಿದ್ರು.ಈ ಹಿಂದೆ ಬ್ರೇಕಪ್ ಬಳಿಕ ಮಾತಾಡಿದ್ದ ವಿವೇಕ್, ಐಶ್ವರ್ಯಾ ಜತೆಗೆ ಸಂಬಂಧದ ಹೊಂದಿದ್ದಕ್ಕೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದರು ಎಂದು ಹೇಳಿಕೊಂಡಿದ್ರು. ಇದೀಗ ವಿವೇಕ್ ತಂದೆ ಸುರೇಶ್ ಒಬೆರಾಯ್ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.