ಊರೆಲ್ಲ‌ ಸೌಜನ್ಯ ಬಗ್ಗೆ ಹೋರಾಡುವಾಗ ಈ ಇಬ್ಬರು ‌ಮಾತ್ರ ಸೀರೆ ಎತ್ತಿಎತ್ತಿ ಕುಣಿಯುತ್ತಿದ್ದಾರೆ

 | 
Kk
ಮೊದಲೆಲ್ಲಾ ಹುಡುಗರು ಹಿರಿಯರ ಸಮ್ಮುಖದಲ್ಲಿ ರಿಂಗ್ ತೊಡಿಸಿ ಎಂಗೇಜ್ಮೆಂಟ್ ಮಾಡ್ಕೋತಿದ್ರು. ಈಗ ಕಾಲ ಹಾಗಿಲ್ಲ ಬಿಡಿ.ಈಗ ಹುಡುಗಿಯರು ರಿಂಗ್ ಬದಲಿಸಿಕೊಂಡು ಮದುವೆ ಆಗೋದು ಹೊಸ ವಿಷ್ಯ ಏನಲ್ಲ ಬಿಡಿ. ಅದೆಷ್ಟೋ ಹುಡುಗಿಯರು ಹುಡುಗಿಯರನ್ನೇ ತಮ್ಮ ಲೈಫ್ ಪಾರ್ಟನರ್ ಆಗಿ ಆಯ್ಕೆ ಮಾಡ್ಕೊಳ್ತಿದ್ದಾರೆ.
 ಈಗ ಅದ್ಯಾಕೆ ಹೇಳ್ತಿದ್ದೇವೆ ಅಂದ್ರೆ, ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ  ಅನುಷಾಗೆ, ಭವ್ಯ ಗೌಡ ರಿಂಗ್ ಹಾಕಿದ್ದಾರೆ. ತಮ್ಮ ಕೈನಲ್ಲಿದ್ದ ರಿಂಗ್ ತೆಗೆದು, ದುಬಾರಿ ಬೆಲೆಯ ಡೈಮಂಡ್ ರಿಂಗ್ ಎನ್ನುತ್ತ ಅನುಷಾ ಕೈಗೆ ಹಾಕಿದ್ದಾರೆ. ಅವ್ರ ಈ ವಿಡಿಯೋವನ್ನು ಮಿಸ್ಟರ್ ಡಿ ಪಿಕ್ಚರ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದೆ. 
ಭವ್ಯ ಗೌಡ ಹಾಗೂ ಅನುಷಾ ಸೀರೆಯುಟ್ಟಿದ್ದು, ಒಂದು ಜೋಕಾಲಿ ಮೇಲೆ ಕುಳಿತಿದ್ದಾರೆ. ಕ್ಯಾಮರಾ ಹತ್ತಿರ ಬರ್ತಿದ್ದಂತೆ ಇದು ನಮ್ಮ ಪ್ರಿ ವೆಡ್ಡಿಂಗ್ ಶೂಟ್ ಅಂತ ಭವ್ಯ ಗೌಡ ಹೇಳ್ತಾರೆ. ಆ ನಂತ್ರ ಅನುಷಾ ಬೆರಳಿಗೆ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ಹಾಕ್ತಾರೆ. ಅನುಷಾ ಮಧ್ಯದ ಬೆರಳಿಗೆ ಉಂಗುರ ಹಾಕಿ, ಡಿಫರೆಂಟ್ ಸ್ಟೈಲ್ ನಲ್ಲಿ ಉಂಗುರು ಹಾಕ್ತಿದ್ದೇನೆ ಅಂತ ಭವ್ಯ ನಗ್ತಾರೆ.
ಇನ್ನು ಭವ್ಯ ಹಾಗೂ ಅನುಷಾ ಮಾಡಿದ್ದು ತಮಾಷೆಗೆ ಅನ್ನೋದನ್ನು ನಾವು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಇವರ ವಿಡಿಯೋ ಫ್ಯಾನ್ಸ್ಗೆ ಇಷ್ಟವಾಗಿದೆ. ಪ್ರೀ ವೆಡ್ಡಿಂಗ್ ಶೂಟಾ ಅಂತ ಅನೇಕರು ಅಚ್ಚರಿಯಿಂದ ಕೇಳಿದ್ದಾರೆ. ಅನುಷಾ ಹಾಗೂ ಭವ್ಯ ಗೌಡ, ಬಿಗ್ ಬಾಸ್ ಸ್ಪರ್ಧಿ ರಂಜಿತ್ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರು ರೀಲ್ಸ್ ಕೂಡ ಮಾಡಿದ್ದಾರೆ. ಭವ್ಯ ತಮ್ಮ ಇನ್ಸ್ಟಾ ಖಾತೆಯಲ್ಲಿ ರೀಲ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 
https://www.instagram.com/reel/DG4lOJbvXAp/?igsh=OHM2c3BvaGZydjlw
ಕ್ಯೂಟಿ ಜೊತೆ ಕ್ವಿಕ್ ರೀಲ್ಸ್ ಅಂತ ಶೀರ್ಷಿಕೆ ಹಾಕಿದ್ದಾರೆ. ಉದಿತ್ ನಾರಾಯಣ್ ಹಾಡಿರುವ ಓ ಆಜಾರೆ ಹಾಡಿಗೆ ಅನುಷಾ ಹಾಗೂ ಭವ್ಯ ಗೌಡ ಡಾನ್ಸ್ ಮಾಡಿದ್ದಾರೆ. ಇಬ್ಬರು ಸೀರೆಯಲ್ಲಿ ಮಿಂಚಿದ್ದು, ಫ್ಯಾನ್ಸ್, ದೃಷ್ಟಿ ತಾಗದಿರಲಿ, ಡಾನ್ಸ್ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.