ದರ್ಶನ್ ರಾತ್ರಿಪೂರ್ತಿ ಪಾರ್ಟಿ ಮಾಡಿದ್ದು ಯಾರ ಜೊತೆ, ಪಬ್ಲಿಕ್ ನಲ್ಲಿ ಓಪನ್ ಹೇಳಿಕೆ ಕೊಟ್ಟ ರಾಕ್ ಲೈನ್

 | 
ರ್

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌  ಅಭಿನಯದ ಕಾಟೇರ  ಬಿಡುಗಡೆಯಾಗಿದೆ. ಅಭಿಮಾನಿಗಳು ಎರಡೂ ಕೈ ಚಾಚಿ ಈ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಮಾಸ್‌ ಅಂಶಗಳ ಜತೆಗೆ ಕಥೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸತ್ಯ ಘಟನೆ ಆಧಾರಿತ ಈ ಸಿನಿಮಾ ನೋಡಿ ಹಲವರು ಕಣ್ಣೀರು ಸುರಿಸಿದ್ದರು. ಕಾಟೇರ ವೀಕ್ಷಿಸಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಭಾವುಕರಾಗಿ ಈ ಬಗ್ಗೆ  ಹೀಗೆಂದು ಅಭಿಪ್ರಾಯ ಹಂಚಿಕೊಂಡಿದ್ದರು.

ಇನ್ನು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಿಜಯಲಕ್ಷ್ಮೀ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಷ್ಟೇ ʼಕಾಟೇರʼ ಸಿನಿಮಾ ನೋಡಿದೆ. ಇದೊಂದು ಅದ್ಭುತ ಅನುಭವ. ಹಲವು ದೃಶ್ಯಗಳನ್ನು ನೀರು ತುಂಬಿದ ಕಣ್ಣುಗಳಿಂದಲೇ ನೋಡಿದೆ. ದರ್ಶನ್‌ ಅವರ ಕಠಿಣ ಪರಿಶ್ರಮದ ಕುರಿತು ಹೆಮ್ಮೆಯಾಗುತ್ತಿದೆ. ಅವರ ಕಠಿಣ ಪರಿಶ್ರಮ ನನ್ನನ್ನು ಕಾಡಿದೆ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದರು.

ನಿರ್ದೇಶಕ ತರುಣ್‌ ಸುಧೀರ್‌ ಅವರನ್ನೂ ಹೊಗಳಿದ್ದಾರೆ. ತರುಣ್‌ ನಿಮ್ಮ ಈ ಸಿನಿಮಾದ ಕುರಿತು ಖಂಡಿತವಾಗಿಯೂ ಹೇಳಬೇಕಾದ ಮಾತಿದೆ. ಕಾಟೇರ ಇಲ್ಲಿಯವರೆಗಿನ ಸಿನಿಮಾಗಳಲ್ಲಿ ಅತ್ಯುತ್ತಮವಾದದ್ದು. ಖಂಡಿತವಾಗಿಯೂ ಕಾಟೇರ ಸಿನಿಮಾ ನನ್ನ ಅಚ್ಚುಮೆಚ್ಚಿನ ಸಿನಿಮಾವಾಗಿದೆ. ಎಲ್ಲ ದರ್ಶನ್‌ ಅಭಿಮಾನಿಗಳಿಗೆ ಕೇಳುವುದಿಷ್ಟೇ, ಈ ಮಾಸ್ಟರ್‌ಪೀಸ್‌ ಸಿನಿಮಾ ನೋಡಲು ಮರೆಯಬೇಡಿ. ಕಾಟೇರದ ತಂಡಕ್ಕೆ ಶುಭಹಾರೈಕೆಗಳು ಎಂದು ವಿಜಯಲಕ್ಷ್ಮೀ ಹಾರೈಸಿದ್ದರು.

ಇದೀಗ ಕಾಟೆರಾ ಚಿತ್ರತಂಡ ಪಾರ್ಟಿ ಮಾಡಿದ್ದಕ್ಕಾಗಿ ಸುಬ್ರಹ್ಮಣ್ಯ ನಗರ ಪೊಲೀಸ್ ಸ್ಟೇಶನ್ ಗೆ ಕರೆಸಿದ್ದರಿಂದ ವಿಜಯಲಕ್ಷ್ಮಿ ಅವರು ಗರಂ ಆಗಿದ್ದಾರೆ. ಹಾಗೂ ದರ್ಶನ್ ಚಿತ್ರ ಹಿಟ್ ಆಗ್ತಿರೋದು ನೋಡೋಕೆ ಆಗದೆ ಇಂತಹ ಕೆಲಸ ಮಾಡಿದ್ದಾರೆ. ದರ್ಶನ್ ಅವರು ಒಳ್ಳೆಯ ಹೆಸರು ಪಡೆದರೂ ಸಹಿಸಲಾಗದ ಜನ ಬಹಳ ಮಂದಿ ಇದ್ದಾರೆ ಅವರಿಗೆ ನಾವೇನೂ ಹೇಳಲಾಗದು ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.