ಸಪ್ತಮಿ ಗೌಡ ಅವರ ತಂಗಿ ಯಾರು ಗೊ ತ್ತಾ; ಅಪ್ಸರೆ ಎಂದ ಕನ್ನಡಿಗರು

 | 
Ue

ನಟಿ ಸಪ್ತಮಿ ಗೌಡ ಅವರಿಗೆ ಕಾಂತಾರ ಸಿನಿಮಾ ಸಕ್ಸಸ್‌ ಬಳಿಕ ದೊಡ್ಡ ಫ್ಯಾನ್ಸ್‌ ಕ್ರೇಜ್‌ ಸೃಷ್ಟಿಯಾಗಿದೆ.ನೈಜ ನಟನೆಯಿಂದಲೇ ಜನರ ಮನಸ್ಸಲ್ಲಿ ಸ್ಥಾನ ಪಡೆದ ಈ ಚೆಲುವೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಸಖತ್‌ ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್ ಸೀರಿಸ್ ಅಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸಪ್ತಮಿ ಗೌಡ ಇತ್ತೀಚೆಗೆ ದೊಡ್ಮಣೆ ಕುಡಿ ಯುವರಾಜ್‌ ಕುಮಾರ್‌ ಜೊತೆ ಯುವ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಸಹ ಭರ್ಜರಿ ಕಲೆಕ್ಷನ್‌ ಮಾಡಿ ಸಕ್ಸಸ್‌ ಆಗಿದೆ. ಈ ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೇ ಇವರಿಗೆ ಒಬ್ಬ ತಂಗಿ ಇದ್ದಾರೆ.ಅವರ ಹೆಸರು ಉತ್ತರೆಗೌಡ.

ನಟಿ ಸಪ್ತಮಿ ಗೌಡ ಅವರ ತಂಗಿ ಉತ್ತರೆ ಗೌಡ ಕೂಡ ಸಖತ್‌ ಫೇಮಸ್‌ ಆಗಿದ್ದಾರೆ. ಏಕೆಂದರೆ ಅಕ್ಕನಂತೆ ಇವರು ಸಹ ನ್ಯಾಷನಲ್‌ ಲೆವೆಲ್‌ ಸ್ವೀಮ್ಮರ್‌.ಪೊಲೀಸ್‌ ಅಧಿಕಾರಿಯ ಮಗಳಾದ ಸಪ್ತಮಿ ಗೌಡ ನ್ಯಾಷನಲ್‌ ಲೆವೆಲ್‌ ಸ್ವಿಮ್ಮರ್‌ ಹಾಗೇಯೇ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಸಿನಿರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾದಲ್ಲಿಯೇ ಎಲ್ಲರಿಗೂ ಮೋಡಿ ಮಾಡಿದ್ದಾರೆ.   

ನಟ ಯುವ ಜೊತೆಯಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಹಿನ್ನೆಲೆ ಗಾಸಿಪ್, ವಿವಾದಗಳ ಸಮಯದಲ್ಲಿ ನಾವು ಏನೋ ಮಾತನಾಡಿ ಅದು ಏನೇನೋ ಅರ್ಥ ಪಡೆಯುತ್ತದೆ. ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಅಭ್ಯಾಸ ಆಗಿರುತ್ತದೆ. ಆದರೆ ನಮ್ಮ ತಾಯಿನೋ, ತಂದೆನೋ ಅದನ್ನು ನೋಡಿದಾಗ ಅವರ ಮೇಲೆ ಪರಿಣಾಮ ಬೀರುತ್ತದೆ. ನನಗೆ ಒಬ್ಬ ತಂಗಿ ಇದ್ದಾಳೆ. ಆಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಪ್ತಮಿ ಗೌಡ ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.