ಕೊ ಲೆಗಾರ ದ.ರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿಯನ್ನು‌ ಯಾಕೆ ಏನೂ ಮಾಡಲಾಗಲಿಲ್ಲ; ಈಕೆ ಎಷ್ಟು ಪವರ್ ಫುಲ್ ಗೊ ತ್ತಾ

 | 
ಗಾ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮರ್ಡರ್ ಕೇಸ್‌ನಲ್ಲಿ ಬಂಧವಾಗ್ತಿದ್ದಂತೆ ಅವರ ಪತ್ನಿ ವಿಜಯಲಕ್ಷ್ಮಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರಂತೆ. ನಿರಂತರವಾಗಿ ಕಣ್ಣೀರು ಹಾಕ್ತಿದ್ದಾರಂತೆ. ತನ್ನ ಸ್ಥಿತಿ ಯಾವ ಪಾಪಿಗೂ ಬೇಡ ಅಂತ ಗೋಳಾಡುತ್ತಿದ್ದಾರಂತೆ. ಹೌದು, ದರ್ಶನ್ ವಿಚಾರದಲ್ಲಿ ವಿಜಯಲಕ್ಷ್ಮಿಯವರು ಬಲಿಪಶು ಆಗಿಬಿಟ್ರಾ ಎಂಬ ಚರ್ಚೆ ಶುರುವಾಗಿದೆ. 

ದರ್ಶನ್ ಅರೆಸ್ಟ್ ಆಗ್ತಿದ್ದಂತೆ ಇನ್‌ಸ್ಟಾ ಖಾತೆಯಲ್ಲಿ ಡಿಪಿ, ಕೆಲ ಫೋಟೋಸ್ ಡಿಲೀಟ್ ಮಾಡ್ಕೊಂಡಿರೋ ವಿಜಯಲಕ್ಷ್ಮಿ ದರ್ಶನ್ ಖಾತೆಯನ್ನು ಅನ್‌ಫಾಲೋ ಮಾಡಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಹೆಣ್ಣಿನಿಂದಲೇ ಪದೇ ಪದೇ ಸುದ್ದಿಯಾಗಿದ್ದ ನಟ ದರ್ಶನ್‌ ಇದೀಗ ಕೊಲೆ ಕೇಸ್‌ನಲ್ಲಿ ಸಿಲುಕಿದ್ದಾರೆ. ಗೆಳತಿ ಪವಿತ್ರಾ ಗೌಡ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿದ್ದ ಕಾರಣಕ್ಕೆ ತನ್ನ ಅಭಿಯಾನಿಯನ್ನೇ ಕೊಲ್ಲಿಸಿರೋ ಆರೋಪದಲ್ಲಿ ಬಂಧನವಾಗಿರೋ ಚಾಲೆಂಜಿಗ್ ಸ್ಟಾರ್ ದರ್ಶನ್ ಸುತ್ತ ಟೀಕೆ, ಆಕ್ರೋಶದ ಸುಳಿ ಸುತ್ತಿಕೊಂಡಿದೆ. 

ಗಂಡನನ್ನು ಕಳೆದುಕೊಂಡ ಗರ್ಭಿಣಿಯ ಯಾತನೆ, ಮನೆಗೆ ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರೋ ಹೆತ್ತವರು ದರ್ಶನ್‌ ಮತ್ತು ಗ್ಯಾಂಗ್‌ಗೆ ಹಿಡಿಶಾಪ ಹಾಕ್ತಿದ್ದಾರೆ. ಹೀಗಿರುವಾಗ ಅಲ್ಲಿ ಮತ್ತೊಬ್ಬ ಹೆಣ್ಣುಮಗಳು ಇದೇ ದರ್ಶನ್‌ರಿಂದಾಗಿ ಮನದೊಳಗೆ ನರಕಯಾತನೆ ಅನುಭವಿಸ್ತಿದ್ದಾರೆ. ಹತ್ಯೆಯಾದ ತನ್ನ ಪತಿಯನ್ನು ನೆನೆದು ಕಣ್ಣೀರಿಡುತ್ತಿರೋ ಗರ್ಭಿಣಿ ಸಹನಾಳ ದುಃಖ ಒಂದುಕಡೆಯಾದ್ರೆ. ಮತ್ತೊಂದು ಕಡೆ ಇದೇ ದರ್ಶನ್‌ರಿಂದ ನೋವು, ನೋವು.. ನೋವನ್ನು ಬಿಟ್ಟು ಮತ್ತೇನನ್ನು ಹೆಚ್ಚಿಗೆ ಕಾಣದೆ ಮಾನಸಿಕವಾಗಿ ನರಳತ್ತಿರೋ ಆ ಹೆಣ್ಣುಮಗಳು. ಆಕೆ ಬೇಱರೂ ಅಲ್ಲ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ಪ್ರೀತಿಸಿ ಮದುವೆ ಆಗಿ ಬಡತನ ಸಿರಿತನದಲ್ಲಿ ಜೊತೆಯಾಗಿದ್ದು ಪತಿಯ ಆಟಾಟೋಪ, ಸಾಂಸಾರಿಕ ಕಲಹಗಳ ಕಾರಣದಿಂದಾಗಿ ಮೊದಲೇ ನೊಂದು ಬೇಸತ್ತಿದ್ದರು ವಿಜಯಲಕ್ಷ್ಮಿ. ಈಗ ಅಂತಹ ವಿಜಯಲಕ್ಷ್ಮಿಗೆ ಈ ಮರ್ಡರ್ ಕೇಸ್‌ ಬರಸಿಡಿಲು ಬಡಿದಂತಾಗಿದೆ. ಅದೂ ಕೂಡ, ಈ ಕೊಲೆಗೆ ಕಾರಣವಾಗಿದ್ದ ಪತಿಯ ಗೆಳತಿ ಪವಿತ್ರಾ ಗೌಡ ಎಂಬ ಆರೋಪಗಳಂತೂ ವಿಜಯಲಕ್ಷ್ಮಿಯವರನ್ನು ನೋವಿನ ಶೋಕದಲ್ಲಿ ದೂಡಿವೆ. 

ದಾರಿತಪ್ಪಿದ್ದ ಗಂಡ ಮತ್ತೆ ಟ್ರ್ಯಾಕ್‌ಗೆ ಬರ್ತಿದ್ದಾರೆ ಎಂಬ ಸಣ್ಣ ನಿಟ್ಟುಸಿರು ಬಿಟ್ಟು ಆಸೆಗಳ ಬೆಟ್ಟವನ್ನೇ ಕಟ್ಟಿಕೊಂಡಿದ್ದ ವಿಜಯಲಕ್ಷ್ಮಿಗೆ ಈಗ ಆಕಾಶವೇ ತಲೆಮೇಲೆ ಕುಸಿದುಬಿದ್ದಂತಾಗಿದೆ ಅಂದ್ರೂ ತಪ್ಪಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.