ಮನೆ ಕೆಲಸದಾಕೆಯನ್ನು ವಿನೋದ್ ರಾಜ್ ಮದುವೆ ಆಗಿದ್ದು ಯಾ.ಕೆ, ಇಬ್ಬರ ಮಧ್ಯೆ ನ ಡೆದಿದ್ದೇನು ಗೊ.ತ್ತಾ

 | 
Vhh

ಚಂದನವನದ ಹಿರಿಯ ನಟಿ ಲೀಲಾವತಿ ಅಗಲಿ 11ನೇ ದಿನ ಕಳೆದಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಮತ್ತು ಕುಟುಂಬಸ್ಥರು 11ನೇ ದಿನದ ಕಾರ್ಯವನ್ನು ಇಂದು ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಲೀಲಾವತಿ ಪುತ್ರ ವಿನೋದ್‌ ರಾಜ್‌ ಸತ್ಯವೊಂದನ್ನ ಬಿಚ್ಚಿಟ್ಟಿದ್ದಾರೆ. 

ತಾಯಿಯ 11ನೇ ದಿನದ ಕಾರ್ಯ ನೆರವೇರಿಸಿ ಬಳಿಕ ಮಾತನಾಡಿದ ನಟ ವಿನೋದ್‌ ರಾಜ್, ಜೀವನವೇ ಒಂದು ಭ್ರಮೆ ಅನ್ನಿಸ್ತಿದೆ. ಎಷ್ಟು ಧೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗಿತ್ತೆ ಎಂದರು. ಇದೇ ವೇಳೆ ಅಮ್ಮನ ನೆನಪಲ್ಲಿ ವಿನೋದ್ ರಾಜ್ ಹಿಂದಿಯ ಹಾಡು ಹಾಡಿದರು.

ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತೆ. ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಇದಾಗಿತ್ತು. ಅಷ್ಟಕ್ಕೂ ಅವರು ಮನೆ ಕೆಲಸದ ಹುಡುಗಿನ ಮದುವೆ ಆಗಿದ್ದಾರೆ ಎಂದು ಎಲ್ಲ ಕಡೆ ವೈರಲ್ ಆಗಿತ್ತು ಆ ಕುರಿತಾಗಿ ಒಂದಿಷ್ಟು ಬೇಸರವಿದೆ ಎಂದ ಅವರು ಯಾರನ್ನೇ ಮದುವೆ ಆಗಿರಲಿ ಅದು ನನ್ನ ವಯಕ್ತಿಕ ಅದನ್ನು ಮಾಧ್ಯಮದವರ ಮುಂದೆ ಹೇಳಿ ಗೇಲಿ ಮಾಡಿದ್ದನ್ನು ಅಮ್ಮ ಬೇಸರ ಪಟ್ಟು ಕಣ್ಣೀರು ಹಾಕಿದ್ದರು.

ನನಗೆ ತಿರತಿರುಗಿ ಕಣ್ಣೀರು ಬರ್ತಿದೆ. ಅವರ ಸ್ಥಾನವನ್ನು ಹೇಗೆ ತುಂಬೋದು ಅಂತ ಭಯ ಶುರುವಾಗಿದೆ. ಸಮಯಕ್ಕೆ ಸರಿಯಾಗಿ ಅವರ ತರ ಕೆಲಸ ಮಾಡೋದು ಕಷ್ಟ. ಅವರು ಇಡೀ ಜೀವನ ಕಳೆದಿದ್ದು ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ ಎಂದು ವಿನೋದ್‌ ರಾಜ್‌ ತಿಳಿಸಿದರು. 

ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ. ಕನ್ನಡ‌ ಸಿನಿರಂಗದ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರೂ ನನಗೆ ಧೈರ್ಯ ತುಂಬಿದ್ದಾರೆ. ನಾನು ನನ್ನ ಮಗ ಹೆಂಡತಿಯೊಂದಿಗೆ ಮುಂದಿನ ಜೀವನ ಅಮ್ಮನ ಆಸೆಯಂತೆ ನಡೆಸುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.