ಪತ್ನಿಯ ಮದುವೆ ವಾರ್ಷಿಕೋತ್ಸವಕ್ಕೆ ಬಂಗಾರದ ಟಾಯ್ಲೆಟ್ ಗಿಫ್ಟ್ ಕೊಟ್ಟ ಪತ್ನಿ, ಇದರ ಬೆಲೆ ಎ ಷ್ಟು ಗೊ.ತ್ತಾ

 | 
Gh

ಹುಟ್ಟು ಹಬ್ಬ, ಮದುವೆಯ ವಾರ್ಷಿಕೋತ್ಸವಕ್ಕೆ ದಂಪತಿಗಳು ಹೂವು, ಬಟ್ಟೆ, ಚಾಕಲೆಟ್ ಉಡುಗೊರೆ ಕೊಡುವುದು ಸಾಮಾನ್ಯ ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.ಬೆನ್ ಅಫ್ಲೆಕ್ ತಮ್ಮ ಪ್ರೀತಿಯ ಪತ್ನಿ ಜೆನ್ನಿಫರ್ ಅವರಿಗೆ 88 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಟಾಯ್ಲೆಟ್ ಸೀಟ್ ಉಡುಗೊರೆಯಾಗಿ ನೀಡಿದ್ದು, ಇದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಅಮೆರಿಕಾದ ಜನಪ್ರಿಯ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಆಗಿರುವ ಜೆನ್ನಿಫರ್ ಲೋಪೆಜ್‌ಗೆ ಪತಿ ಬೆನ್ ಅಫ್ಲೆಕ್ಸ್ ಅವರು ಚಿನ್ನದ ಟಾಯ್ಲೆಟ್ ಸೀಟನ್ನು ಗಿಫ್ಟ್ ಆಗಿ ನೀಡಿದ್ದಾರೆ.ಸಾಮಾನ್ಯವಾಗಿ ಬರ್ತ್​​ಡೇ, ಮದುವೆ ಸಮಾರಂಭಗಳಲ್ಲಿ ಫ್ಯಾಮಿಲಿ, ಫ್ರೆಂಡ್ಸ್​, ಗಂಡ-ಹೆಂಡತಿ ಹೀಗೆ ಒಬ್ಬರಿಗೊಬ್ಬರು ಗಿಫ್ಟ್​ ನೀಡುತ್ತಾರೆ. ಆದ್ರೆ ಇವರು ಕೊಟ್ಟ ಗಿಫ್ಟ್​ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನು ಈ ನಟಿ ಜೆನ್ನಿಫರ್ ಲೋಪೆಜ್ ನಟನೆ ಮೂಲಕ ಮಾತ್ರವಲ್ಲದೇ ಫ್ಯಾಶನ್ ಲೋಕದಲ್ಲೂ ಹೆಸರು ಮಾಡಿದ್ದಾರೆ. ವಿಶೇಷ ಉಡುಗೆಗಳನ್ನು ತೊಡುವ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದಾರೆ.ಈ ಮಧ್ಯೆ ಇದೀಗ ಬೆನ್ ಅಫ್ಲೆಕ್ ತಮ್ಮ ಪ್ರೀತಿಯ ಪತ್ನಿ ಜೆನ್ನಿಫರ್ ಅವರಿಗೆ 88 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಟಾಯ್ಲೆಟ್ ಸೀಟ್ ಉಡುಗೊರೆಯಾಗಿ ನೀಡಿದ್ದು, ಇದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಇನ್ನು ಈ ಟಾಯ್ಲೆಟ್​​ನ ಫೋಟೋವೊಂದು ಈಗ ವೈರಲ್ ಆಗಿದ್ದು, ನೀವೂ ಕೂಡ ಸಮಾಜಿಕ ಜಾಲತಾಣಗಳಲ್ಲಿ ಜೆನ್ನಿಫರ್​ಗೆ ನೀಡಿರುವ ಚಿನ್ನ ಮತ್ತು ವಜ್ರ ಮಿಶ್ರಿತ ಟಾಯ್ಲೆಟ್​ ಕಮೋಡ್ ಅನ್ನು ನೋಡಬಹುದು.ಇನ್ನು ಜೆನ್ನಿಫರ್ ಲೋಪೆಜ್‌ ಮತ್ತು ಬೆನ್ ಅಫ್ಲೆಕ್ ಮದುವೆಯಾಗಿ ಕೇವಲ ಒಂದು ವರ್ಷ ಕಳೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.