UI ಸಿನಿಮಾ ನೋಡಿ ತಲೆಕೆಟ್ಟು ಅರ್ಥದಲ್ಲೇ ಹೊರಬಂದ ಯಶ್ ದಂಪತಿಗಳು
Dec 24, 2024, 10:29 IST
|
![ಗೀ](https://powerfullkarunadu.tech/static/c1e/client/98456/uploaded/6462661a0884e9b8da1226af9af0c984.jpg?width=981&height=515&resizemode=4)
ಭಾರತದ ಸೂಪರ್ ಸ್ಟಾರ್ ಯಶ್ ಅವರು ಇದೀಗ UI ಸಿನಿಮಾ ನೋಡಿ ಬಂದಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಯಶ್ ಅವರು ತಲೆಕೆಟ್ಟು ನಿಂತಿರುವ ಹಾಗೆ ಕಾಣುತ್ತಿತ್ತು. ಹೌದು, ಉಪೇಂದ್ರ ಅವರ ಸಿನಿಮಾನೇ ಹಾಗೆ, ಅದನ್ನು ಅರ್ಥ ಮಾಡಿಕೊಳ್ಳಲು ಸುಮಾರು ವರ್ಷಗಳೇ ಬೇಕಾಗುತ್ತದೆ.
ಹೌದು, ಉಪೇಂದ್ರ ಅವರ A ಸಿನಿಮಾ ಅರ್ಥ ಆಗೋಕೆ ಇಪ್ಪತ್ತು ವರ್ಷಗಳ ಕಾಲ ಬೇಕಾಯಿತು. ಇವತ್ತು ಸಮಾಜದಲ್ಲಿ ಏನು ನಡೆಯುತ್ತಿದೆಯೋ ಅದನ್ನು ಇಪ್ಪತ್ತು ವರ್ಷಗಳ ಹಿಂದೆಯೇ ಉಪೇಂದ್ರ ಅವರು ಸಿನಿಮಾದ ಮೂಲಕ ಜಗತ್ತಿಗೆ ತೋರಿಸಿದ್ದಾರೆ.
ಇನ್ನು UI ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ತಲೆಮೇಲೆ ಕೈಇಟ್ಟು ಕೊಳ್ಳುವಂತ ಪ್ರಸಂಗ ಎದುರಾಗಿತ್ತು. ಇನ್ನು ಕೆಲವರಂತು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದರು. ಒಟ್ಟಾರೆಯಾಗಿ UI ಸಿನಿಮಾ ಸರಿಯಾದ ಅರ್ಥ ಆಗಿದ್ದು ಮಾತ್ರ ಉಪೇಂದ್ರ ಅವರಿಗೆ ಮಾತ್ರ.