ಮಣಿಪಾಲದ ಪಾರ್ಕ್ ನ ಪೊದೆಗಳಲ್ಲಿ ಕಾಣಿಸಿಕೊಂಡ ಯುವ ಪ್ರೇಮಿಗಳು, ಇಬ್ಬರ ಸದ್ದಿಗೆ ಎಚ್ಚರವಾದ ಸೆಕ್ಯೂರಿಟಿ

 | 
Bjk
ಲವರ್ಸ್ಗಳಿಗೆ ಟೈಮ್ ಪಾಸ್ ಮಾಡೋಣ ಅಂತಾ ಅಂದ್ಕೊಂಡ್ರೆ ಥಟ್ಟಂತ ನೆನಪು ಬರೋ ಜಾಗ ಅಂದ್ರೆ ಅದು ಪಾರ್ಕ್ ಮಾತ್ರ. ಹೌದು ಬೆಳಗ್ಗೆಯಿಂದ ಸಂಜೆತನಕ ಯಾವುದೇ ಸಮಯದಲ್ಲಿ ಪಾರ್ಕ್ಗೆ ಹೋದರೂ ಮರಗಳ ಅಡಿಯಲ್ಲೋ, ಪೊದೆಗಳೆಡೆಯಲ್ಲೋ ಅಥವಾ ಇನ್ನೆಲ್ಲೋ ಮೂಲೆಯಲ್ಲಿ ಪ್ರಣಯ ಪಕ್ಷಿಗಳು ಕಣ್ಣಿಗೆ ಕಾಣುತ್ತವೆ.
 ಅಷ್ಟೇ ಅಲ್ಲ ಅಲ್ಲಿನ ಮರಗಿಡಗಳನ್ನು ಹಾಳು ಮಾಡೋದು, ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯೋದು ಎಲ್ಲಾ ಇತರರೂ ಮಾಡ್ತಿರ್ತಾರೆ. ಮಣಿಪಾಲದ ಪಾರ್ಕ್ ಒಂದರಲ್ಲಿ ಹೀಗೆ ಜೋಡಿ ಹಕ್ಕಿಗಳ ಕಾಟದಿಂದ ದಿನನಿತ್ಯ ಸಾವಿರಾರು ಮಂದಿ ವಾಯು ವಿಹಾರಕ್ಕೆ ಬರುವ ಈ ಜಾಗದಲ್ಲಿ ಪ್ರೇಮಿಗಳು ಸಾರ್ವಜನಿಕರಿಗೆ ಮುಜುಗರ ಆಗುವಂತೆ ವರ್ತಿಸಬಾರದು ಎಂದು ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದ್ದರೂ ಇನ್ನೂ ಕೂಡ ತಮ್ಮದೇ ಲೋಕದಲ್ಲಿ ಮೈಮರೆಯುವವರಿಗೇನೂ ಕಮ್ಮಿ ಇಲ್ಲ.
ಇಂತಹದ್ದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇದೀಗ ಜೋಡಿ ಹಕ್ಕಿಗಳ ಮೇಲೆ ಕೇಸ್ ದಾಖಲಿಸಿದೆ. ಮನೆಯಲ್ಲಿ ಹೇಳದೆ ಕಾಲೇಜಿಗೆ ಹೊಗ್ತೇವೆ ಎಂದು ಹೇಳಿ ಜೋಡಿಗಳು ಬಂದು ಮಣಿಪಾಲದ ಪಾರ್ಕ್ ಗೆ ಬಂದು ಮೈರೆತಿದ್ದ ಪ್ರಣಯ ಪಕ್ಷಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಮುಂದೆ ಪಾರ್ಕ್ ನಲ್ಲಿ ಜೋಡಿಯಾಗಿ ಕಾಣಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಕಾಣ ಸಿಕ್ಕರೆ ಕೇಸ್ ದಾಖಲಿಸುವುದಾಗಿ ಹೇಳಿದ್ದರೆ. ಇದರಿಂದ ಸಾರ್ವಜನಿಕರು ಇನ್ನಾದರೂ ನೆಮ್ಮದಿಯಿಂದ ಪಾರ್ಕ್ ನಲ್ಲಿ ಓಡಾಡಬಹುದು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.